ಬಕಾದರಿ ಮತ್ತು ಕಲಾಲ್ಕುಂಡ, ಚಿಕಲ್ದಾರಾದಲ್ಲಿರುವ ಎರಡು ಭವ್ಯವಾದ ಜಲಪಾತಗಳಾಗಿವೆ. ಇವುಗಳನ್ನು ಇಲ್ಲಿಂದ ಕೇವಲ 5 ಕೀ.ಮಿ ದೂರದಲ್ಲಿರುವ ಅದ್ನಾದಿಯಿಂದ ಪ್ರವೇಶಿಸಬಹುದಾಗಿದೆ. ಕಲಾಲ್ಕುಂಡ, ಜಲಪಾತವು ಸುಮಾರು ಒದು ಕೀ. ಮಿ ಎತ್ತರದಿಂದ ಧುಮುಕುತ್ತದೆ ಹಾಗೂ ಈ ಸಮಯದಲ್ಲಿ ಬಕಾದರಿ ಜಲಪಾತವು ಉಳಿದ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ.
ಚಿಕಲ್ದಾರಾದಲ್ಲಿರುವ ಈ ಜಲಪಾತಗಳು ತಮ್ಮ ಅತ್ಯಂತ ಅದ್ಭುತ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಉಸಿರುಗಟ್ಟಿಸುವಂತೆ ಮಾಡುತ್ತದೆ!