Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕಲ್ದಾರಾ » ಆಕರ್ಷಣೆಗಳು » ಭೀಮ್ ಕುಂಡ್

ಭೀಮ್ ಕುಂಡ್, ಚಿಕಲ್ದಾರಾ

1

ಭೀಮ ಕುಂಡ - ಕೀಚಕದರಾ, ಚಿಕಲ್ದಾರಾ ಪ್ರದೇಶದಲ್ಲಿದ್ದು ಅದರ ಭಕ್ತಾದಿಗಳ ನಡುವೆ ಅಧಿಕ ಮಹತ್ವವನ್ನು ಪಡೆದ ಸ್ಥಳವಾಗಿದೆ. ಅಲ್ಲಾಧೊಘ್ ಗ್ರಾಮದ ಬಳಿ ಇರುವ ಭೀಮಕುಂಡ 3,500 ಅಡಿ ಆಳವಾಗಿದೆ.

ಪುರಾಣದ ನಂಬುಗೆಯ ಪ್ರಕಾರ ಆಗಿನ ಕಾಲದಲ್ಲಿದ್ದ ಪಾಂಡವರಲ್ಲಿ ಒಬ್ಬನಾದ ಬಲಶಾಲಿ ಭೀಮನು ಕೀಚಕನನ್ನು ಸಂಹಾರ ಮಾಡಿ ಇಲ್ಲಿನ ಅತ್ಯಂತ ಆಳದ ಕಣಿವೆಗೆ ಕೀಚಕನ ದೇಹವನ್ನು ಎಸೆದಿದ್ದನು. ಆದ್ದರಿಂದ ಈ ಸ್ಥಳವು ಭೀಮ ಕುಂಡ ಎಂಬ ಹೆಸರನ್ನು ಪಡೆಯಿತು.

ಈ ಸ್ಥಳದಿಂದ ಧುಮ್ಮಿಕ್ಕುವ ಜಲಪಾತಗಳು ನೋಡುಗನ ಮನಸ್ಸನ್ನು ತಣಿಸುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಇಲ್ಲಿನ ದೃಶ್ಯ ಅಮೋಘವಾಗಿದ್ದು ಪ್ರಕೃತಿಯ ಚೆಲುವು ಅವರ್ಣನೀಯ!

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed