Search
  • Follow NativePlanet
Share
ಮುಖಪುಟ » ಸ್ಥಳಗಳು » ಚೌಕೋರಿ » ಆಕರ್ಷಣೆಗಳು » ಬೇರಿನಾಗ್‌ನ ನಾಗಮಂದಿರ

ಬೇರಿನಾಗ್‌ನ ನಾಗಮಂದಿರ, ಚೌಕೋರಿ

1

ಚೌಕೋರಿಯ ಬೇರಿನಾಗ್‌ ಗ್ರಾಮದಲ್ಲಿರುವ  ನಾಗಮಂದಿರ ಇಲ್ಲಿನ ಪ್ರಮುಖ ಶ್ರದ್ಧಾಭಕ್ತಿಯ ಕೇಂದ್ರ. ಈ ಹಾವಿನ ದೇವಾಲಯ ಮರ - ಬಳ್ಳಿಗಳಿಂದ ಆವೃತವಾಗಿದ್ದು ಸುಂದರ ನೋಟವನ್ನು ನೀಡುತ್ತದೆ. ಚಾಲ್ತಿಯಲ್ಲಿರುವ ನಂಬಿಕೆಯೊಂದರ ಪ್ರಕಾರ, 14 ನೇ ಶತಮಾನದಲ್ಲಿ ಮಹಾರಾಷ್ಟ್ರದಿಂದ ವರ್ಣಮಯ ಅಸಂಖ್ಯ ಸರ್ಪಗಳು ಇಲ್ಲಿಗೆ ಹರಿದುಬಂದವು. ಹಾಗಾಗಿಯೇ ಈ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಿ ನಾಗಮಂದಿರ ಎಂದು ಹೆಸರಿಡಲಾಯಿತು. ಇನ್ನೊಂದು ನಂಬಿಕೆಯ ಪ್ರಕಾರ, ಭಗವಂತ ಕೃಷ್ಣನು, ಕಾಳಿಂಗನನ್ನು ಮಣಿಸಿದ ಬಳಿಕ ಉಳಿದ ಹಾವುಗಳಿಗೆ ಯಮುನಾ ನದಿಯನ್ನು ಬಿಡುವಂತೆ ಹೇಳಿದ. ಅಲ್ಲಿಂದ ಕಾಳಿಂಗ ತನ್ನ ಹಲವಾರು ಅನುಯಾಯಿಗಳೊಡನೆ ಈ ಸ್ಥಳಕ್ಕೆ ಬಂದು ನೆಲೆಸಿದ ಎಂಬ ದಂತಕಥೆಯೂ ಇದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun