Search
  • Follow NativePlanet
Share
ಮುಖಪುಟ » ಸ್ಥಳಗಳು » ಚೌಕೋರಿ » ಆಕರ್ಷಣೆಗಳು

ಚೌಕೋರಿ ಆಕರ್ಷಣೆಗಳು

  • 01ಮಹಾಕಾಳಿ ದೇವಸ್ಥಾನ

    ಮಹಾಕಾಳಿ ದೇವಸ್ಥಾನ

    ಚೌಕೋರಿಯಿಂದ 35 ಕಿಲೋಮೀಟರ್ ಅಂತರದಲ್ಲಿರುವ ಗಂಗೋಳಿಹಟ್‌ನ ಮಹಾಕಾಳಿ ದೇವಸ್ಥಾನ ತುಂಬಾ ಪ್ರಸಿದ್ಧಿ ಪಡೆದ ಶ್ರೀ ಕ್ಷೇತ್ರ. ಆದಿಗುರು ಶಂಕರಾಚಾರ್ಯರ ಸಲಹೆಯಂತೆ ನಿರ್ಮಾಣವಾದ ಈ ದೇವಾಲಯ ದೇಶದ ಮಹಾಕಾಳಿ ಶಕ್ತಿ ಪೀಠಗಳ ಪೈಕಿ ಒಂದಾಗಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಆಡು ಹಾಗೂ ಕುರಿಗಳನ್ನು ಬಲಿ...

    + ಹೆಚ್ಚಿಗೆ ಓದಿ
  • 02ಪಾತಾಳ ಭುವನೇಶ್ವರ

    ಪಾತಾಳ ಭುವನೇಶ್ವರ

    ಸಮುದ್ರ ಮಟ್ಟದಿಂದ 1350 ಮೀಟರ್ ಎತ್ತರದಲ್ಲಿರುವ ಪಾತಾಳ ಭುವನೇಶ್ವರ ದೇವಾಲಯ ಸಂಪೂರ್ಣ ಗುಹಾಂತರವಾಗಿದೆ. ಶಿವ ಇಲ್ಲಿನ ಆರಾಧ್ಯ ದೈವ. ಈ ಗುಹಾಂತರ ದೇವಾಲಯ 33 ಕೋಟಿ ದೇವತೆಗೆಳ ತಾಣವಾಗಿದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ. ಗುಹೆಯ ಖಂಬ ಹಾಗೂ ಪದರಗಳ ಮೇಲೆ ವಿವಿಧ ದೇವತೆಗಳ ಸುಂದರ ಕೆತ್ತನೆಗಳನ್ನು ನೋಡಬಹುದು. ಈ ದೇವಾಲಯವು...

    + ಹೆಚ್ಚಿಗೆ ಓದಿ
  • 03ಉಲ್ಕಾದೇವಿ ದೇವಸ್ಥಾನ

    ಉಲ್ಕಾದೇವಿ ದೇವಸ್ಥಾನ

    ಪಿಥೋರಘರ್ ನಿಂದ ಚಂಡಕ್‌ಗೆ ಹೋಗುವ ಮಾರ್ಗದಲ್ಲಿರುವ ಉಲ್ಕಾದೇವಿ ದೇವಸ್ಥಾನ ಪ್ರಸಿದ್ಧ ಭಕ್ತಿಕೇಂದ್ರವಾಗಿದ್ದು, ನೀವೊಮ್ಮೆ ಭೇಟಿ ನೀಡಲೇಬೇಕು. ಈ ದೇವಾಲಯದ ಸನಿಹದಲ್ಲಿಯೇ ಪ್ರವಾಸಿಗರ ವಿಶ್ರಾಂತಿ ಗೃಹವಿದೆ. ಇಲ್ಲಿಂದ ಸೋರ್‌ ಕಣಿವೆಯ ಮನಮೋಹಕ ದೃಶ್ಯವನ್ನು ಆಸ್ವಾದಿಸಬಹುದಾಗಿದೆ.

    + ಹೆಚ್ಚಿಗೆ ಓದಿ
  • 04ಬೇರಿನಾಗ್‌ನ ನಾಗಮಂದಿರ

    ಬೇರಿನಾಗ್‌ನ ನಾಗಮಂದಿರ

    ಚೌಕೋರಿಯ ಬೇರಿನಾಗ್‌ ಗ್ರಾಮದಲ್ಲಿರುವ  ನಾಗಮಂದಿರ ಇಲ್ಲಿನ ಪ್ರಮುಖ ಶ್ರದ್ಧಾಭಕ್ತಿಯ ಕೇಂದ್ರ. ಈ ಹಾವಿನ ದೇವಾಲಯ ಮರ - ಬಳ್ಳಿಗಳಿಂದ ಆವೃತವಾಗಿದ್ದು ಸುಂದರ ನೋಟವನ್ನು ನೀಡುತ್ತದೆ. ಚಾಲ್ತಿಯಲ್ಲಿರುವ ನಂಬಿಕೆಯೊಂದರ ಪ್ರಕಾರ, 14 ನೇ ಶತಮಾನದಲ್ಲಿ ಮಹಾರಾಷ್ಟ್ರದಿಂದ ವರ್ಣಮಯ ಅಸಂಖ್ಯ ಸರ್ಪಗಳು ಇಲ್ಲಿಗೆ...

    + ಹೆಚ್ಚಿಗೆ ಓದಿ
  • 05ಗುಣಸೇರಾ ದೇವಿ ದೇವಸ್ಥಾನ

    ಗುಣಸೇರಾ ದೇವಿ ದೇವಸ್ಥಾನ

    ಗುಣಸೇರಾ ಗುಡ್ಡದ ತುದಿಯಲ್ಲಿರುವ ಗುಹೆಯ ಒಳಗೆ ಇರುವ ಗುಣಸೇರಾ ದೇವಿ ದೇವಸ್ಥಾನ ಇಲ್ಲಿನ ಇನ್ನೊಂದು ಶ್ರದ್ಧಾ ಭಕ್ತಿ ಸ್ಥಳ. ಪ್ರಸಿದ್ಧ ಆಸರ್ಚುಲಾ ದೇವಾಲಯವೂ ಇಲ್ಲೇ ಸನಿಹದಲ್ಲಿದೆ. ಇಡೀ ದೇವಾಲಯದ ತುಂಬ ಕಲ್ಲಿನ ಸುಂದರ ಕೆತ್ತನೆಗಳಲ್ಲಿ ಹಲವಾರು ದೇವತೆಗಳ ದರ್ಶನವಾಗುತ್ತದೆ. ಈ ಕಲ್ಲಿನ ಕೆತ್ತನೆಗಳನ್ನು ಕೋಲ ರಾಜ 1 ನೇ...

    + ಹೆಚ್ಚಿಗೆ ಓದಿ
  • 06ಕಾಮಾಕ್ಷ ದೇವಾಲಯ

    ಕಾಮಾಕ್ಷ ದೇವಾಲಯ

    ಪಿಥೋರಘರ್‌ನಿಂದ 7 ಕಿಲೋಮೀಟರ್ ಅಂತತರದಲ್ಲಿರುವ ಕಾಮಾಕ್ಷ ದೇವಾಲಯವು, ಪರ್ವತದ ತುದಿಯಲ್ಲಿದ್ದು, ಗಮನ ಸೆಳೆಯುತ್ತದೆ. ಇಲ್ಲಿಗೆ ಬಂದ ಪ್ರವಾಸಿಗರು ಸುತ್ತ ಮುತ್ತಲಿನ ಪರ್ವತ, ಕಣಿವೆ ಸರಣಿಯ ವಿಹಂಗಮ ನೋಟವನ್ನು ಆಸ್ವಾದಿಸಬಹುದಾಗಿದ್ದು, ಮನಸಿಗೆ ಆನಂದ ನೀಡುವ ಸ್ಥಳ ಇದು. ಸೈನ್ಯದ ಕಂಟೋನ್ಮೆಂಟ್‌ ಬೇಸ್‌...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed