Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂದೀಗಢ್ » ಆಕರ್ಷಣೆಗಳು » ಅಂತಾರಾಷ್ಟ್ರೀಯ ಗೊಂಬೆ ಮ್ಯೂಸಿಯಂ

ಅಂತಾರಾಷ್ಟ್ರೀಯ ಗೊಂಬೆ ಮ್ಯೂಸಿಯಂ, ಚಂದೀಗಢ್

1

ಅಂತಾರಾಷ್ಟ್ರೀಯ ಗೊಂಬೆ ಮ್ಯೂಸಿಯಂ ಸೆಕ್ಟರ್ 23ರಲ್ಲಿ ಬಾಲಭವನದಲ್ಲಿದೆ. ಇದು ಚಂದೀಗಢ್ ನಲ್ಲಿರುವ ಭಾರತೀಯ ಮಕ್ಕಳ ಕಲ್ಯಾಣ ಇಲಾಖೆ ನಿಯಂತ್ರಣದಲ್ಲಿದೆ. ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ 1985ರಲ್ಲಿ ಇದನ್ನು ಆರಂಭಿಸಲಾಗಿತ್ತು. ಈ ಮ್ಯೂಸಿಯಂನಲ್ಲಿ ಅಪಾರ ಪ್ರಮಾಣದ ಗೊಂಬೆಗಳು ಹಾಗೂ ಆಟಿಕೆಗಳಿವೆ. ಜರ್ಮನಿ, ಸ್ಪೇನ್, ಕೊರಿಯಾ, ಡೆನ್ಮಾರ್ಕ್, ನೆದರ್ಲೆಂಡ್ ಮತ್ತು ರಷ್ಯಾ ಸಹಿತ 25ಕ್ಕೂ ಹೆಚ್ಚಿನ ರಾಷ್ಟ್ರಗಳ ಗೊಂಬೆಗಳು ಇಲ್ಲಿವೆ.

ಭಾರತದ ಗೊಂಬೆಗಳಿಗೆ ಪ್ರತ್ಯೇಕ ವಿಭಾಗವಿದೆ. ಇಲ್ಲಿ ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿಗೆ ಅನುಗುಣವಾಗಿ ಗೊಂಬೆಗಳನ್ನು ಶೃಂಗರಿಸಲಾಗಿದೆ. ಕಾಲ್ಪನಿಕ ಕಥೆಗಳ ಪಾತ್ರಗಳಂತೆ ಗೊಂಬೆಗಳಿಗೆ ಬಟ್ಟೆಗಳನ್ನು ಧರಿಸಿರುವುದು ಅಂತಾರಾಷ್ಟ್ರೀಯ ಗೊಂಬೆ ವಸ್ತುಸಂಗ್ರಹಾಲಯದ ವಿಶೇಷತೆಯಾಗಿದೆ. ಮ್ಯೂಸಿಯಂನ ಸುತ್ತ ಒಂದು ಸುತ್ತು ಹಾಕುವ ಆಟಿಕೆ ರೈಲು ಮನೋರಂಜನೆಗೆ ಮತ್ತೊಂದು ಸೇರ್ಪಡೆಯಾಗಿದೆ. ವಾರದ ಎಲ್ಲಾ ದಿನಗಳಲ್ಲೂ ಈ ಮ್ಯೂಸಿಯಂ ತೆರೆದಿರುತ್ತದೆ. ಆದರೆ ಆದಿತ್ಯವಾರ ಮಕ್ಕಳು ಇಲ್ಲಿಗೆ ಭೇಟಿ ನೀಡಿದರೆ ಹೆಚ್ಚಿನ ಮನರಂಜನೆಯಾಗುತ್ತದೆ ಮತ್ತು ಇತರ ವಯಸ್ಸಿನವರಿಗೂ ಇದನ್ನೇ ಸಲಹೆ ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed