Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಪರಮೇಶ್ವರ ತಾಲ್

ಪರಮೇಶ್ವರ ತಾಲ್, ಚಾಂದೇರಿ

1

ಪರಮೇಶ್ವರ್ ತಾಲ್ ಪ್ರಶಾಂತ ವಾತಾವರಣದೊಂದಿಗೆ ಅದ್ಭುತ ನೀರಿನ ಕಾಯ ಹೊಂದಿದ ಸ್ಥಳ. ಈ  ನೀರಿನ ಕೊಳ, ಚಾಂದೇರ್ ಐತಿಹಾಸಿಕ ನಗರದಿಂದ ಅರ್ಧ ಮೈಲು ದೂರದಲ್ಲಿ ನೆಲೆಸಿದೆ. ಈ ಸುಂದರ ಕೊಳವನ್ನು  ಬುಂದೇಲಾದ ರಜಪೂತ ರಾಜನು ನಿರ್ಮಿಸಿದನು. ಕೊಳದ  ತೀರದಲ್ಲಿ ಹಿಂದೂ ಪೌರಾಣಿಕ ಪಾತ್ರಧಾರಿಯಾದ ಲಕ್ಷ್ಮಣನಿಗೆ ಮೀಸಲಾಗಿರುವ ಆಕರ್ಷಕ ದೇವಾಲಯವಿದೆ. ದೇವಾಲಯ ಚೆನ್ನಾಗಿ ಕೆತ್ತಿದ ವೈಶಿಷ್ಟ್ಯಗಳೊಂದಿಗೆ  ಪ್ರಭಾವಿ ವಾಸ್ತುಶಿಲ್ಪ ಒಳಗೊಂಡಿದೆ. ದೇವಾಲಯವನ್ನು 18 ನೇ ಶತಮಾನದಲ್ಲಿ ಬುಂದೇಲಾದ ರಾಜ ಅನಿರುದ್ಧ ಸಿಂಗ್ ನಿರ್ಮಿಸಿದ ಮತ್ತು ಇಲ್ಲಿನ  ವೈಭವಯುತ ವಾಸ್ತುಶಿಲ್ಪ ಆ ದಿನದ ಪ್ರಗತಿಗೆ ಸಾಕ್ಷಿಯಾಗಿದೆ. ಹಲವಾರು ಸ್ಮಾರಕಗಳು ಕೂಡ ಪರಮೇಶ್ವರ್ ತಾಲ್ ದಡದಲ್ಲಿ ನೆಲೆಸಿದ್ದು ಆಕರ್ಷಣೆಯ ನೋಟವನ್ನು ಒದಗಿಸುತ್ತವೆ. ಈ ಸ್ಮಾರಕಗಳನ್ನು ಗೌರವ ರಜಪೂತ ರಾಜರು ನಿರ್ಮಿಸಿದರು. ಪರಮೇಶ್ವರ ತಾಲ್ ನ ಅದ್ಬುತ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed