ಚಂಪಾವತ್ ಜಿಲ್ಲೆಯೆ ಒಂದು ಸುಂದರವಾದ ದೇವಾಲಯ ಬಲೇಶ್ವರ ದೇವಾಲಯ. ಇದನ್ನು ಚಂದ ರಾಜವಂಶದ ರಾಜ ಕಟ್ಟಿಸಿದ ಎಂದು ನಂಬಲಾಗಿದೆ. ಇಲ್ಲಿ ಹಿಂದೂ ದೇವರಾದ ಬಲೇಶ್ವರ, ರತ್ನೇಶ್ವರ ಮತ್ತು ಚಂಪಾವತಿ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಂಟಪ ಮತ್ತು ಛಾವಣಿ ಹಲವಾರು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು, ನೋಡಲು ಆಕರ್ಷಕವಾಗಿದೆ.


Click it and Unblock the Notifications