Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಸುತ್‌ ಹರನ್

ಸುತ್‌ ಹರನ್, ಬಡ್ಗಮ್

0

ಬಡ್ಗಮ್ ಜಿಲ್ಲೆಯ ತೋಸಮೈದಾನ್‌ನಲ್ಲಿರುವ ಸುತ್‌ ಹರನ್‌ ತುಂಬಾ ಜನಪ್ರಿಯ ತಾಣ. ದಟ್ಟ ಅರಣ್ಯದ ಮಧ್ಯೆ ಗಡಿ ನಿಯಂತ್ರಣಾ ರೇಖೆಯ ಬಳಿ ಈ ಜೀವಜಲದ ತಾಣವಿದೆ. ಭಾರತ ಮತ್ತು ಚೀನಾದ ಗಡಿ ಇದು. ಹಿಂದೂ ಐತಿಹ್ಯಗಳ ಪ್ರಕಾರ, ವಿಷ್ಣುವಿನ ಅವತಾರವಾದ ರಾಮನು ವನವಾಸದ ಸಂದರ್ಭದಲ್ಲಿ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ ಜೊತೆಗೆ ಇಲ್ಲಿ ವಾಸಿಸಿದ್ದ ಎಂದು ಹೇಳಲಾಗಿದೆ. ಸೀತೆಯು ಈ ತೊರೆಯಲ್ಲಿ ಸ್ನಾನ ಮಾಡಿದ್ದಳು ಎಂದು ಇಲ್ಲಿನ ಜನ ನಂಬುತ್ತಾರೆ. ಹೀಗಾಗಿ ಇದನ್ನು ಮೂಲದಲ್ಲಿ ಸೀತಾ ಹರನ್‌ ಎಂದು ಕರೆಯಲಾಗಿದೆ. ಆನಂತರದಲ್ಲಿ ಈ ತೊರೆಯ ಹೆಸರನ್ನು ಸುತ ಹರನ್‌ ಎಂದು ಬದಲಾಯಿಸಲಾಯಿತು.

ಈ ತೊರೆಯ ಸಮೀಪದಲ್ಲಿ ಒಂದು ಕಲ್ಲಿದ್ದು, ಇದರ ಮೇಲೆ ಸೀತೆ ಕುಳಿತಿದ್ದಳು ಎಂದು ಹೇಳಲಾಗಿದೆ. ಇಲ್ಲಿನ ತೊರೆಯ ನೀರು ಅತ್ಯಂತ ಸಿಹಿಯಾಗಿದ್ದು, ರುಚಿಯಾಗಿದೆ ಎಂದು ಹೇಳಲಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat