Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಹಜರತ್‌ ಗಂಗಾ ಬಾಬಾ ರಿಶಿ ಸಮಾಧಿ

ಹಜರತ್‌ ಗಂಗಾ ಬಾಬಾ ರಿಶಿ ಸಮಾಧಿ, ಬಡ್ಗಮ್

0

ಹಜರತ್‌ ಗಂಗಾ ಬಾಬಾ ರಿಶಿ ಸಮಾಧಿಯು ಬಡ್ಗಮ್ ಜಿಲ್ಲೆಯಲ್ಲೇ ಅತ್ಯಂತ ಜನಪ್ರಿಯವಾಗಿದೆ. ಪಲಪೋರಾ ಜಿಲ್ಲೆಯಲ್ಲಿ ಈ ಸಮಾಧಿ ಇದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 360 ಮಸೀದಿ ಮತ್ತು ಅಷ್ಟೇ ಸಂಖ್ಯೆಯ ಸುರಂಗಗಳನ್ನು ನಿರ್ಮಿಸಿದ ಬಾಬಾ ರಿಶಿಗೆ ಈ ಸಮಾಧಿ ಅರ್ಪಿತವಾಗಿದೆ. ಮರಾಜ್‌ನಿಂದ ಇವರು ಪಲಪೋರಾಗೆ ವಲಸೆ ಬಂದಿದ್ದರು ಎಂದು ಹೇಳಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದರು ಎಂದು ಸ್ಥಳೀಯರು ನಂಬಿದ್ದಾರೆ. ಅವುಗಳಲ್ಲಿ ಒಂದು ಮರವು 40 ಮೀ. ಅಗಲವಾಗಿ ಬೆಳೆದಿದೆ. ಪ್ರತಿವರ್ಷ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಅಪಾರ ಪ್ರಮಾಣದಲ್ಲಿ ಆಗಮಿಸಿ ಪ್ರಾರ್ಥನೆ, ಹರಕೆಗಳನ್ನು ಸಲ್ಲಿಸುತ್ತಾರೆ.

One Way
Return
From (Departure City)
To (Destination City)
Depart On
20 Aug,Thu
Return On
21 Aug,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Aug,Thu
Check Out
21 Aug,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Aug,Thu
Return On
21 Aug,Fri