Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಪೆಹ್ಜಾನ್

ಪೆಹ್ಜಾನ್, ಬಡ್ಗಮ್

0

ಅಲ್ಪೈನ್‌ ಹುಲ್ಲುಗಾವಲಿನ ಪ್ರದೇಶವಾಗಿರುವ ಇದು ಸುಂದರವಾದ ಪಿಕ್‌ನಿಕ್‌ ತಾಣ. ಸಾಸೆರಾ ಲಾಪ್ಪಾ ಮತ್ತು ಆಸ್ಟೆರ್ಸ್‌ ಸಸ್ಯಗಳ ವಿಧವನ್ನು ಇಲ್ಲಿ ನೋಡಬಹುದು. ವುಲಾರ‍್ ಕರೆ ಮತ್ತು ನಂಗಾ ಪರ್ವತದ ನಯನ ಮನೋಹರ ದೃಶ್ಯಗಳನ್ನು ಇಲ್ಲಿಂದ ನೋಡಬಹುದು. ಇವುಗಳನ್ನು ಅತ್ಯಂತ ಎತ್ತರದ ಪರ್ವತಗಳು ಎಂದು ಪರಿಗಣಿಸಲಾಗಿದೆ. ಬ್ರಾರಿ ಪಥರ‍್, ಯಂಗಾ ಪಥರ‍್ ಮತ್ತು ಡೋನ್ವಾರ‍್ ಪರ್ವತ ಪ್ರದೇಶಗಳನ್ನು ದಾಟಿಕೊಂಡು ಈ ತಾಣವನ್ನು ಪ್ರವೇಶಿಸಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun