ಅಹಿಜ್ ಕೋಲ್ ನೀರಿನ ತೊರೆಯು ಬಡ್ಗಮ್‌ನ ದಟ್ಟ ಅರಣ್ಯದಲ್ಲಿ ಆರಂಭವಾಗುತ್ತದೆ. ಖಾಗ್ ಕಣಿವೆ ಸೇರಿದಂತೆ ಹಲವು ಹಳ್ಳಿಗಳು ಮತ್ತು ಕಣಿವೆಗಳನ್ನು ಈ ತೊರೆ ಸ್ಪರ್ಶಿಸುತ್ತದೆ. ಅರಣ್ಯಗಳ ಮೂಲಕ ಹರಿದು ಮುಂದೆ ಹೋದ ಮೇಲೆ ಝೀಲಮ್ ನದಿಯಲ್ಲಿ ಈ ತೊರೆ ಐಕ್ಯಗೊಳ್ಳುತ್ತದೆ. ಅಹಿಜ್ ಕೋಲ್ ತೊರೆ, ಸೋನಾ ಮಾಯೆನ್ ತೊರೆ ಮತ್ತು ಲಯೇನ್ ಕೋಲ್ ತೊರೆಗಳಿಗೆಲ್ಲಾ ಸುಖನಾಗ್ ಐಕ್ಯಸ್ಥಾನ.


Click it and Unblock the Notifications