Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಲಾಸಪುರ್ » ಆಕರ್ಷಣೆಗಳು » ತಲಗ್ರಾಮ್

ತಲಗ್ರಾಮ್, ಬಿಲಾಸಪುರ್

2

ತಲ ಅಥವಾ ತಲಗ್ರಾಮ್ ಭೋಜಪುರ್ - ದಗೋರಿ ರಸ್ತೆಯಲ್ಲಿದ್ದು ಬಿಲಾಸಪುರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ. ಇದೊಂದು ಹೆಸರುವಾಸಿ ಸ್ಥಳವಾಗಿದ್ದು ದಿಯೋರಾಣಿ ಮತ್ತು ಜೇತಾನಿ ದೇವಾಲಯವಿದ್ದು, ಇದು ಐದನೇ ಶತಮಾನದ್ದು. ಈ ದೇವಾಲವವು ಭೂಗರ್ಭ ಶೋಧನೆಯ ಸಮಯದಲ್ಲಿ ಬೆಳಕಿಗೆ ಬಂದಿದ್ದು, ಇದರಲ್ಲಿ ದೇವರಾಣಿ ದೇವಾಲಯ ಉತ್ತಮ ಸ್ಥಿತಿಯಲ್ಲಿತ್ತು. ತಲಗ್ರಾಮ್ ಅನ್ನು ಅಮೇರಿ - ಕಪ ಗ್ರಾಮವೆಂದು ಹೆಸರುವಾಸಿ.

ಇಲ್ಲಿ ಏಳು ಅಡಿ ಎತ್ತರದ ಮತ್ತು ನಾಲ್ಕು ಅಡಿ ಅಗಲದ ಪುಥ್ಥಳಿಯಿದ್ದು ಇದು ದೇವಾಲಯದ ಆವರಣದಲ್ಲಿದೆ. ಇದರ ತೂಕ ಸುಮಾರು ಎಂಟು ಟನ್. ವರ್ಷದ ಎಲ್ಲಾ ಸಮಯದಲ್ಲಿ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಹಲವಾರು ವರ್ಷಗಳ ನಂತರವೂ ಇದಕ್ಕೆ ಹೆಸರಿಡಲಾಗಲಿಲ್ಲ.

ತಲಗ್ರಾಮ ರುದ್ರ ಶಿವ ದೇವಾಲಯಕ್ಕೂ ಪ್ರಸಿದ್ದಿ. ಮನಿಯಾರಿ ನದಿ ತಲಗ್ರಾಮದಲ್ಲಿ ಹರಿಯುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue