Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಲಾಸಪುರ್ » ಆಕರ್ಷಣೆಗಳು » ಅಚಾನಕ್ಮರ್ ವನ್ಯಜೀವಿಧಾಮ

ಅಚಾನಕ್ಮರ್ ವನ್ಯಜೀವಿಧಾಮ, ಬಿಲಾಸಪುರ್

4

ಭೌಗೋಳಿಕವಾಗಿ ಮತ್ತು ಪವಿತ್ರ ಸ್ಥಳವಾಗಿ, ಬಿಲಾಸಪುರ ವನ್ಯಜೀವಿಯಧಾಮವು ಕೂಡಾ. ಕೆಲವೊಂದು ಭಯಂಕರ ಅರಣ್ಯ ಜೊತೆಗೆ ಬೆಟ್ಟಗಳು ಮತ್ತು ನದಿಗಳು ಈ ಸ್ಥಳದಲ್ಲಿ ಕಾಣಸಿಗುತ್ತದೆ. ಅಚಾನಕ್ಮರ್ ವನ್ಯಜೀವಿಧಾಮವು ಚತ್ತೀಸಘಡದ ಪ್ರಮುಖ ವನ್ಯ ಜೀವಿಧಾಮಗಳಲ್ಲೊಂದು.

ಈ ವನ್ಯಜೀವಿಧಾಮವು ವೈವಿಧ್ಯರೀತಿಯ ಪ್ರಾಣಿಗಳು ಪ್ರಮುಖವಾಗಿ ಚಿರತೆ, ಬೆಂಗಾಳಿ ಹುಲಿ ಮತ್ತು ಕಾಡುಕೋಣ ಇಲ್ಲಿ ವಾಸಿಸುತ್ತವೆ. ಇತರ ಪ್ರಾಣಿಗಳೆಂದರೆ ಜಿಂಕೆ, ಕತ್ತೆಕಿರುಬ, ಖೂನಿ, ಕರಡಿ, ಸಂಬರ್ ಕರಡಿ, ನಿಲಗೈ, ಚಿಂಕಾರ ಈ ವನ್ಯಜೀವಿಧಾಮದಲ್ಲಿದೆ. ಈ ಧಾಮ 1975ರಲ್ಲಿ ನಿರ್ಮಾಣವಾಗಿತ್ತು. ಅಂಚನಾಕಮರ್ ನಲ್ಲಿ ಹುಲಿಯ ತಾಣವೂ ಇದೆ.

557.55 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿರುವ ಈ ವನ್ಯಜೀವಿಧಾಮ ವಿವಿಧ ಪ್ರಾಣಿಗಳ ತವರೂರು. ಇದು ಬಿಲಾಸಪುರದಿಂದ 55 ಕಿಲೋಮೀಟರ್ ದೂರದಲ್ಲಿದೆ. ಪ್ರವಾಸಿಗರಿಗೆ ಇಲ್ಲಿ ಮಳೆಗಾಲದ ಸಮಯದಲ್ಲಿ ಪ್ರವೇಷ ನಿಷೇದ. ಇದು ಕನ್ಹಾ -ಅಚಾನಕ್ಮರ್  ಕಾರಿಡಾರ್ ವಲಯದಲ್ಲಿದ್ದು, ಮಧ್ಯಪ್ರದೇಶದ ಕನ್ಹಾ ಹುಲಿಧಾಮಕ್ಕೆ ಸೇರಿದೆ. ಸಲ್, ಸಜಾ, ಬಿಜಾ ಮತ್ತು ಬಂಬೂವನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಾಣಬಹುದಾಗಿದೆ.

ಗಂಗೋಪಾನಿ ಜಲಾಶಯ ಅಣೆಕಟ್ಟಾಗಿದ್ದು ಪಕ್ಷಿಧಾಮಕ್ಕೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಪ್ರವಾಸಿಗರಿಗೆ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯಿಲ್ಲ. ಅಣೆಕಟ್ಟನ್ನು ಹಗಲು ಹೊತ್ತು ನೋಡುವುದು ನಯನ ಮನೋಹರ. ಸರಕಾರದ ಗೆಸ್ಟ್ ಹೌಸ್ ಅಂಚನಾಕರ, ಕೆನೋಚಿ ಮತು ಲಮ್ನಿ ವನ್ಯಜೀವಿಧಾಮದಲ್ಲಿದೆ. ಇದೆಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗುತ್ತಿದ್ದು ಮತ್ತು ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ಲಮಿನಿಯಲ್ಲಿದ್ದು ಇದನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದೆ.

ಬೆಲಗಾನ ಹತ್ತಿರದ ರೈಲು ನಿಲ್ದಾಣವಾಗಿದ್ದು ಬಿಲಾಸಪುರ ರೈಲು ನಿಲ್ದಾಣ ಕೂಡಾ ಹತ್ತಿರದಲ್ಲಿದೆ. ಬಾಡಿಗೆ ಕಾರು, ಬಸ್ ಜೊತೆಗೆ ಪ್ರವಾಸಿಗರು ವನ್ಯಜೀವಿಧಾಮವನ್ನು ಬೇರೆ ವಾಹನದ ಮೂಲಕವೂ ತಲುಪಬಹುದಾಗಿದೆ. ಇದು ಪ್ರತಿಧ್ವನಿ ಪ್ರವಾಸಿ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri