Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ನೇತಾಜಿ ಸುಭಾಶ್ ಚಂದ್ರ ಬೋಸ್ ಪಾರ್ಕ್

ನೇತಾಜಿ ಸುಭಾಶ್ ಚಂದ್ರ ಬೋಸ್ ಪಾರ್ಕ್, ಭುವನೇಶ್ವರ

1

ನೇತಾಜಿ ಸುಭಾಶ್ ಚಂದ್ರ ಬೋಸ್ ಪಾರ್ಕನ್ನು ನಮ್ಮ ದೇಶದ ಹೆಮ್ಮೆಯ ಸ್ವಾತಂತ್ರ್ಯ ಸೇನಾನಿಯಾದ ನೇತಾಜಿ ಸುಭಾಶ್ ಚಂದ್ರ ಬೋಸ್‍ರವರ ನೆನಪಿಗಾಗಿ ನಿರ್ಮಿಸಲಾಗಿದೆ. ಇದು ರಾಜಧಾನಿ ನಗರಿ ಭುಬನೇಶ್ವರದ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿನ ಕಾಲು ಹಾದಿಗಳು, ದೀಪದ ವ್ಯವಸ್ಥೆ, ಜಾಗಿಂಗ್ ಟ್ರ್ಯಾಕ್, ಸ್ಪ್ರಿಂಕ್ಲರ್ ಇತ್ಯಾದಿಗಳು, ಈ ಪಾರ್ಕಿನ ಅಂದವನ್ನು ಹೆಚ್ಚಿಸಿವೆ. ಇಡೀ ಪಾರ್ಕಿನಲ್ಲಿ ಅಲ್ಲಲ್ಲಿ ಉದ್ದನೆಯ ಬೆಂಚುಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ವೀಕ್ಷಕರು ಆರಾಮವಾಗಿ ಕುಳಿತು ಇಲ್ಲಿನ ವಾತಾವರಣದ ಸವಿಯನ್ನು ಸವಿಯಬಹುದು.

ಸ್ವಚ್ಛತೆಯನ್ನು ಕಣ ಕಣದಲ್ಲಿ ಹೊಂದಿರುವ ಈ ಸ್ಥಳವು ಹಚ್ಚ ಹಸಿರಿನ ಹೊದಿಕೆಯನ್ನು ಹೊದ್ದುಕೊಂಡು ನೋಡುವವರ ಮನಸೂರೆಗೊಳ್ಳುತ್ತಿದೆ. ಇದರ ಈ ಗುಣವೇ ಇಲ್ಲಿಗೆ ಭೇಟಿ ನೀಡುವವರನ್ನು ಮತ್ತಷ್ಟು ಹೊತ್ತು ತನ್ನ ಅಂಗಳದಲ್ಲಿ ಕಾಲ ಕಳೆಯುವಂತೆ ಮಾಡುತ್ತದೆ. ಪ್ರತಿದಿನ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುತ್ತಾರೆ. ಮಕ್ಕಳು ಸಹ ಈ ಸುಂದರವಾದ ಪಾರ್ಕನ್ನು ಇಷ್ಟಪಡುತ್ತಾರೆ. ಇಲ್ಲಿಗೆ ಬೆಳಗ್ಗೆ 5 ರಿಂದ 8 ರವರೆಗೆ ಮತ್ತು ಸಂಜೆ 4 ರಿಂದ 8 ರವರೆಗೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed