Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಖರವೆಲ ಉದ್ಯಾನವನ

ಖರವೆಲ ಉದ್ಯಾನವನ, ಭುವನೇಶ್ವರ

1

ಖರವೆಲ ಉದ್ಯಾನವನವು ಭುಬನೇಶ್ವರದಲ್ಲಿನ ಅತ್ಯಂತ ಮುತುವರ್ಜಿಯಿಂದ ನಿರ್ವಹಣೆ ಮಾಡಲ್ಪಟ್ಟಿರುವ ಉದ್ಯಾನವನಗಳಲ್ಲಿ ಒಂದಾಗಿದೆ. ಈ ಉದ್ಯಾನವನದಲ್ಲಿ ಸುಂದರವಾದ ಕಾಲು ಹಾದಿಗಳನ್ನು, ಜಾಗಿಂಗ್ ಟ್ರಾಕ್‍ಗಳನ್ನು ಮತ್ತು ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿಗೆ ಪ್ರತಿದಿನವು ಆಗಮಿಸುವ ಸಾರ್ವಜನಿಕರಿಗಾಗಿ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ. ಸುಂದರವಾದ ಹೂಗಿಡಗಳು, ಪೊದೆಗಳು, ನೀರನ್ನು ಚಿಮುಕಿಸುವ ಸ್ಪ್ರಿಂಕ್ಲರ್ ಗಳು, ಕೊಳಗಳು ಎಲ್ಲವು ಈ ಉದ್ಯಾನವನದ ಅಂದವನ್ನು ಇಮ್ಮಡಿಗೊಳಿಸಿವೆ.

ಪ್ರವಾಸಿಗರು ನಗರವನೆಲ್ಲ ಸುತ್ತಾಡಿ ಇಲ್ಲಿಗೆ ಬಂದು ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ಪಡೆದುಕೊಂಡು ಹೋಗಬಹುದು. ಬೆಳಗ್ಗೆ ಮತ್ತು ಸಂಜೆಗಳಲ್ಲಿ ಈ ಉದ್ಯಾನವನವು ಪ್ರವಾಸಿಗರಿಂದ ತುಮ್ಂಬಿ ತುಳುಕುತ್ತ ಇರುತ್ತದೆ. ಖರವೆಲ ಉದ್ಯಾನವನಕ್ಕೆ ಬೆಳಗ್ಗೆ 5 ರಿಂದ 8 ಮತ್ತು ಸಂಜೆ 4 ರಿಂದ 8 ಗಂಟೆಯವರೆಗೆ ಭೇಟಿ ನೀಡಬಹುದು. 

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat