Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಐ‍ಎಮ್‍ಎಫ್‍ಎ ಉದ್ಯಾನವನ

ಐ‍ಎಮ್‍ಎಫ್‍ಎ ಉದ್ಯಾನವನ, ಭುವನೇಶ್ವರ

3

ಐ‍ಎಮ್‍ಎಫ್‍ಎ ಉದ್ಯಾನವನವು ಭುಬನೇಶ್ವರದ ಒಂದು ಸುಂದರವಾದ ಉದ್ಯಾನವನವಾಗಿದೆ. ಇದು ಭುಬನೇಶ್ವರದ ಶಹಿದ್ ನಗರದಲ್ಲಿ ನೆಲೆಗೊಂಡಿದೆ. ಇತರ ಎಲ್ಲಾ ಉದ್ಯಾನವನಗಳಂತೆಯೇ ಈ ಉದ್ಯಾನವನವು ಸಹ ಪ್ರವಾಸಿಗರಿಗೆ ವಿಹಾರಕ್ಕೆ ಮತ್ತು ವಿಶ್ರಾಂತಿಗೆ ಅನುವು ಮಾಡಿಕೊಡುತ್ತದೆ.

ಈ ಉದ್ಯಾನವನವನ್ನು ತುಂಬಾ ನಾಜೂಕಿನಿಂದ ವಿನ್ಯಾಸಗೊಳಿಸಲಾಗಿದೆ. ಹಚ್ಚ ಹಸಿರಿನ ಹುಲ್ಲು ಹಾಸುಗಳು, ಸುಂದರವಾದ ಹೂವಿನ ತೋಟಗಳು, ಹಸಿರಾದ ಸಸ್ಯಗಳು ಈ ಉದ್ಯಾನವನದ ಅಂದವನ್ನು ಹೆಚ್ಚಿಸಿವೆ. ಜೊತೆಗೆ ಈ ಪಾರ್ಕಿನಲ್ಲಿ ಆಟವಾಡುವ ಅವಕಾಶವನ್ನು ಸಹ ನೀಡಲಾಗಿದೆ. ಇದರ ಒಳಗೆ ಒಂದು ಬ್ಯಾಸ್ಕೆಟ್ ಬಾಲ್ ಅಂಗಣವಿದ್ದು, ಈ ಆಟದಲ್ಲಿ ಅರಳುತ್ತಿರುವ ಪ್ರತಿಭೆಗಳಿಗೆ ಪೋಷಣೆಯನ್ನು ನೀಡುತ್ತಿದೆ. ಮಕ್ಕಳು ಈ ಪಾರ್ಕಿಗೆ ಬಂದು ಆಟವಾಡಲು ಇಚ್ಛಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat