Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಎಕಮ್ರ ಕಾನನ್

ಎಕಮ್ರ ಕಾನನ್, ಭುವನೇಶ್ವರ

1

ಎಕಮ್ರ ಕಾನನ್ ಭುಬನೇಶ್ವರದಲ್ಲಿರುವ ಅದ್ಭುತವಾದ ಉದ್ಯಾನವನಗಳಲ್ಲಿ ಒಂದಾಗಿದೆ.  ಈ ಉದ್ಯಾನವನವು ಭುಬನೇಶ್ವರದಲ್ಲಿರುವ ನಯಪಲ್ಲಿ ಪ್ರದೇಶದಲ್ಲಿರುವ ಶಹೀದ್ ನಗರದಲ್ಲಿ ನೆಲೆಗೊಂಡಿದೆ. 512 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಉದ್ಯಾನವನವು ಕೆರೆ, ಗುಲಾಬಿ ವನ ಮತ್ತು ನರ್ಸರಿ ತೋಟಗಳನ್ನು ಹೊಂದಿದ್ದು, ನೋಡುಗರ ಮನತಣಿಸುವಂತಹ ಎಲ್ಲಾ ಅಂಶಗಳು ಹೊಂದಿವೆ.

 ಈ ಉದ್ಯಾನವನದಲ್ಲಿ ಪ್ರವಾಸಿಗರು ದೋಣಿಯಾನವನ್ನು ಸಹ ಕೈಗೊಳ್ಳಬಹುದು. ಇಲ್ಲಿ ಮಕ್ಕಳಿಗಾಗಿ ಆಟದ ಮೈದಾನವನ್ನು ಸಹ ಒದಗಿಸಲಾಗಿದೆ. ಪಿರಮಿಡ್‍ ಮಾದರಿಯಲ್ಲಿರುವ ಹಸಿರು ಮನೆಯು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಎಕಮ್ರ ಕಾನನ್ ಎಕಮ್ರ ಹಾಟ್ ಬಳಿ ನೆಲೆಗೊಂಡಿದೆ. ಈ ಹಾಟ್‍ನಲ್ಲಿ ಕರಕುಶಲ ವಸ್ತುಗಳು ಮತ್ತು ಕೈಮಗ್ಗದ ಉತ್ಪನ್ನಗಳನ್ನು ಮಾರುವ ಅಂಗಡಿಗಳು ನೆಲೆಗೊಂಡಿವೆ. ಇಲ್ಲಿ ಪ್ರವಾಸಿಗರು ತಮಗೆ ಹಿಡಿಸಿದ ಕೈಮಗ್ಗದ ಉತ್ಪನ್ನಗಳನ್ನು ಮತ್ತು ಕರಕುಶಲ ವಸ್ತುಗಳನ್ನು ಕೊಳ್ಳಬಹುದು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun