Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಸರ್ಕಾರಿ ಪುರಾತತ್ವ ವಸ್ತುಸಂಗ್ರಹಾಲಯ

ಸರ್ಕಾರಿ ಪುರಾತತ್ವ ವಸ್ತುಸಂಗ್ರಹಾಲಯ, ಭೋಪಾಲ್

1

ಸರ್ಕಾರಿ ವಸ್ತುಸಂಗ್ರಹಾಲಯ ಹಳೆಯ ಕಾಲದ ಕರಕುಶಲ ವಸ್ತುಗಳನ್ನು ಸಂಗ್ರಹಿಸಿಟ್ಟ ಪ್ರಮುಖ ಸ್ಥಳವಾಗಿದೆ. ಇದು ಭಾರತದ ಎಲ್ಲಾ ಭಾಗಗಳಿಂದ ಸಂಗ್ರಹಿಸಿದ ವಸ್ತುಗಳನ್ನು ಹೊಂದಿದೆ. ಇಲ್ಲಿ ಮಧ್ಯ ಪ್ರದೇಶದ ಇತಿಹಾಸದ ಹಲವು ಪ್ರಮುಖ ವಸ್ತುಗಳಿವೆ ಇವುಗಳನ್ಬು ನೋಡಿದ ಪ್ರವಾಸಿಗರು ಮಧ್ಯಪ್ರದೇಶದ ಇತಿಹಾಸದೊಂದಿಗೆ ಕಳೆದು ಹೋಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿರುವ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಬುದ್ಧ ಮತ್ತು ಲಕ್ಶ್ಮಿಯ ಪ್ರತಿಮೆ, ಬ್ರಹ್ಮ ವಿಷ್ಣು ಮಹೇಶ್ವರರ ಚಿತ್ರ, ಶಿವ ಪಾರ್ವತಿಯರ ಒಂದು ವಿಶೇಷ ಚಿತ್ರ, ಹನ್ನೆರಡನೆಯ ಶತಮಾನದ ಜೈನ ವಾಸ್ತುಶಿಲ್ಪ, ಖಜುರಾಹೋ ದಂಪತಿಗಳ ಕೆತ್ತನೆಗಳು.

ರಾಜ್ಯದ ಈ ಎಲ್ಲಾ ವಿಶೇಷ ವಸ್ತುಗಳನ್ನು ನೋಡಿದಂತೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಇಲ್ಲಿ ಸಾರ್ವಜನಿಕರು ಮಂಗಳವಾರ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ತನಕ ಭೇಟಿ ನೀಡಬಹುದಾಗಿದೆ. ಇಲ್ಲಿ ನೀವು ನಿಮ್ಮ ಮಕ್ಕಳನ್ನೂ ಕರೆತರಬಹುದಾಗಿದೆ ಇತಿಹಾಸ ಕಲಿಸಲು ಇದಕ್ಕಿಂತ ಒಳ್ಳೆಯ ಇನ್ನೊಂದು ಸಾಧನ ಇರಲಾರದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu