Search
  • Follow NativePlanet
Share
ಮುಖಪುಟ » ಸ್ಥಳಗಳು» ಭಿಲಾಯಿ

ಭಿಲಾಯಿ : ಉಕ್ಕಿನ ನಗರ

7

ಭಿಲಾಯಿ ನಗರ ಚತ್ತೀಸಗಡದ ದುರ್ಗ್ ಜಿಲ್ಲೆಯಲ್ಲಿದೆ. ಇದು ರಾಷ್ಟೀಯ ಹೆದ್ದಾರಿ ನಂಬರ್ ಆರರಲ್ಲಿದೆ, ಇದು ರಾಯಪುರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ. ರಾಯಪುರ ಚತ್ತೀಸಗಡದ ರಾಜಧಾನಿ. ಭಾರತದ ಅತ್ಯಂತ ದೊಡ್ಡ ಉಕ್ಕಿನ ಕಾರ್ಖಾನೆ ಇರುವುದು ಭಿಲೈನಲ್ಲಿ. ಭಿಲಾಯಿ ಸ್ಟೀಲ್ ಪ್ಲಾಂಟ್ ಇಲ್ಲಿದೆ. ಭಾರತದಲ್ಲಿ ರೈಲು ನಿರ್ಮಾಣವಾಗುವ ಏಕೈಕ ನಗರವೆಂದರೆ ಅದು ಭಿಲಾಯಿನಲ್ಲಿ.

ಸಂಸ್ಕೃತಿ ಮತ್ತು ಹಬ್ಬ

ಎಲ್ಲಾ ಪ್ರಮುಖ ಹಬ್ಬಗಳಾದ ದೀಪಾವಳಿ, ಹೋಳಿ, ದುರ್ಗಾ ಪೂಜೆ, ಈದ್ ಮುಂತಾದ ಹಬ್ಬವನ್ನು ಪಾರಂಪರಿಕ ಸಡಗರದಿಂದ ಇಲ್ಲಿ ಆಚರಿಸಲಾಗುತ್ತದೆ. ಸಿಖ್ ಜನಸಂಖ್ಯೆ ಇಲ್ಲಿ ಹೆಚ್ಚು ಇರುವುದರಿಂದ, ಸಿಖ್ಖರ ಹಬ್ಬಗಳಾದ ಬೈಸಾಖಿ, ಗುರು ಗೋಬಿಂದ್ ಸಿಂಗ್, ಗುರುಪರ್ಭಾ ಮುಂತಾದ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಭಿಲಾಯಿ ನಗರವನ್ನು ಮಿನಿ ಇಂಡಿಯಾ ಎಂದೂ ಕರೆಯುತ್ತಾರೆ, ಯಾಕೆಂದರೆ ಇಲ್ಲಿ ಎಲ್ಲಾ ಧರ್ಮದ ಜನಗಳು ವಾಸಿಸುತ್ತಾರೆ.

ಭಿಲಾಯಿ ಸುತ್ತಮುತ್ತವಿರುವ ಪ್ರವಾಸಿ ತಾಣಗಳು

ಭಿಲಾಯಿ ನಗರದ ಪ್ರಮುಖ ಆಕರ್ಷಣೆಯೆಂದರೆ ಮೈತ್ರಿ ಭಾಗ್, ಸಿವಿಕ್ ಸೆಂಟರ್, ಕಾಲಿಬಾರಿ ಇತ್ಯಾದಿ. ಮೈತ್ರಿ ಭಾಗ್ ಪ್ರಾಣಿ ಸಂಗ್ರಹಾಲಯವಾಗಿದ್ದು ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ಭಾಗವು ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ತುಂಬಾ ಸಣ್ಣ ಸಣ್ಣ ದೇವಾಲಯಗಳಿವೆ.

ಭಿಲಾಯಿ ವಾತಾವರಣ

ಭಿಲಾಯಿ ನಲ್ಲಿ ಬೇಸಿಗೆಯಲ್ಲಿ ಬಿಸಿಯ ಮತ್ತು ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ.

ಭಿಲಾಯಿ ಪ್ರಸಿದ್ಧವಾಗಿದೆ

ಭಿಲಾಯಿ ಹವಾಮಾನ

ಉತ್ತಮ ಸಮಯ ಭಿಲಾಯಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಭಿಲಾಯಿ

  • ರಸ್ತೆಯ ಮೂಲಕ
    ಭಿಲಾಯಿ ನಗರಕ್ಕೆ ತಲುಪಲು ಬಸ್ ಸಂಪರ್ಕ ಚೆನ್ನಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಈ ಭಾಗದಲ್ಲಿ ಒಟ್ಟು ಏಳು ರೈಲು ನಿಲ್ದಾಣಗಳಿವೆ. ಹತ್ತಿರದ ರೈಲು ನಿಲ್ದಾಣವೆಂದರೆ ದರ್ಗ್ ಜಂಕ್ಷನ್. ಹೌರಾ - ಮುಂಬೈ ನಲ್ಲಿ ಸಂಚರಿಸುವ ಹಲವು ರೈಲುಗಳು ಲಭ್ಯವಿರುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ರಾಯಪುರ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
02 May,Sat
Return On
03 May,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
02 May,Sat
Check Out
03 May,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
02 May,Sat
Return On
03 May,Sun