Search
  • Follow NativePlanet
Share
ಮುಖಪುಟ » ಸ್ಥಳಗಳು » ಭಿಲಾಯಿ » ಆಕರ್ಷಣೆಗಳು » ಮೈತ್ರಿ ಬಾಗ್

ಮೈತ್ರಿ ಬಾಗ್, ಭಿಲಾಯಿ

1

ಮೈತ್ರಿ ಬಾಗ್ ಉದ್ಯಾನ ಹಾಗು ಮೃಗಾಲಯವು ಕೂಡ ಆಗಿದೆ. ಎರಡು ಕೃತಕ ಕೆರೆಗಳ ಬದಿಯಲ್ಲಿರುವ ಈ ಈ ಬಾಗ್ ಅನ್ನು ಭಿಲಾಯಿ ಉಕ್ಕಿನ ಕಾರ್ಖಾನೆಯು ನಿರ್ಮಿಸಿದೆ. ಭಿಲಾಯಿ ಜಲಾಗಾರವು ಇದರ ಬಳಿಯಲ್ಲೆ ಇದ್ದು ಸಂಪೂರ್ಣ ನಗರಕ್ಕೆಲ್ಲ ಶುದ್ಧ ನೀರನ್ನು ಒದಗಿಸುತ್ತದೆ. ಇಲ್ಲಿ ಆಯೋಜಿಸಲಾಗುವ ಸಂಗೀತಮಯ ಕಾರಂಜಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಜನರು ತಂಡೋಪ ತಂಡವಾಗಿ ಬರುತ್ತಿರುತ್ತಾರೆ.

ಇಲ್ಲಿ ಸಣ್ಣ ಪುಟ್ಟ ಹಲವು ಉದ್ಯಾನಗಳು, ಕೃತಕ ಜಲಪಾತ ಹಾಗು ಟಾಯ್ ಟ್ರೈನ್ ಕೂಡ ಲಭ್ಯವಿದೆ. ಅಲ್ಲದೆ ಎತ್ತರದ ಪ್ರಗತಿ ಮಿನಾರ್ ಎಂಬ ಗೋಪುರವೊಂದು ಇಲ್ಲಿದ್ದು ಭಿಲಾಯಿ ಉಕ್ಕಿನ ಕಾರ್ಖಾನೆ ಹಾಗು ಸಂಪೂರ್ಣ ಮೈತ್ರಿ ಬಾಗ್ ನ ವಿಸ್ತೃತ ನೋಟವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue