Search
  • Follow NativePlanet
Share
ಮುಖಪುಟ » ಸ್ಥಳಗಳು » ಭರತ್ಪುರ್ » ಆಕರ್ಷಣೆಗಳು » ಲಕ್ಷ್ಮಣ ದೇವಸ್ಥಾನ

ಲಕ್ಷ್ಮಣ ದೇವಸ್ಥಾನ, ಭರತ್ಪುರ್

1

400 ವರ್ಷಗಳಷ್ಟು ಹಳೆಯದಾದ ಎಂದು ನಂಬಲಾದ, ಭರತ್ಪುರ್ ನ ಲಕ್ಷ್ಮಣ ದೇವಾಲಯವು ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ರಾಜಸ್ಥಾನಿ ವಾಸ್ತುಶಿಲ್ಪ ಕಲೆಯನ್ನು ಇಲ್ಲಿ ಹೇರಳವಾಗಿ ನೋಡಬಹುದು. ಈ ದೇವಸ್ಥಾನದ ಪ್ರವೇಶ ದ್ವಾರಗಳು, ಛಾವಣಿಗಳು, ಖಂಬಗಳು ಮತ್ತು ಕಮಾನುಗಳು ತಮ್ಮ ಸುಂದರವಾದ ಕಲ್ಲಿನ ಕೆತ್ತನೆಯ ಕೆಲಸದಿಂದ ಆಕರ್ಶಿಸುತ್ತವೆ. ಭರತ್ಪುರ್ ನಗರದ ಮಧ್ಯದಲ್ಲಿರುವ ಈ ದೇವಸ್ಥಾನವು, ಹಿಂದುಗಳ ದೇವತೆ ಭಗವಾನ್ ರಾಮನ ಸಹೋದರನಾದ ಲಕ್ಷ್ಮಣನಿಗೆ ಸಮರ್ಪಿತವಾಗಿದೆ. ದಂತಕಥೆಯ ಪ್ರಕಾರ, 'ನಾಗಾ ಬಾಬಾ' ಎಂಬ ಮುನಿಯಿಂದ ಈ ದೇವಸ್ಥಾನ ನಿರ್ಮಾಣವಾಗಿದೆ.ಇದರ ಹತ್ತಿರವೇ ಮತ್ತೊಂದು ಲಕ್ಷ್ಮಣ ದೇವಸ್ಥಾನವಿದೆ. ಲಕ್ಷ್ಮಣನಿಗೆಂದೇ ಸರ್ಪಿತವಾದ ಈ ದೇವಸ್ಥಾನವನ್ನು, ರಾಜಾ ಬಲ್ದೇವ್ ಸಿಂಗ್ 1870 ರಲ್ಲಿ ನಿರ್ಮಿಸಿದ್ದಾನೆ. ಈ ದೇವಸ್ಥಾನವನ್ನು ಮರುಳುಗಲ್ಲು ಮತ್ತು ಬಿಳಿ ಮಾರ್ಬಲ್ ಗಳಿಂದ ಕಟ್ಟಲಾಗಿದೆ. ಇದು ಭಗವಾನ್ ರಾಮ, ಲಕ್ಷ್ಮಣ, ಉರ್ಮಿಳಾ, ಭರತ, ಶತ್ರುಘ್ನ ಮತ್ತು ಹಣುಮಂತನ ಅಷ್ಟಧಾತುಗಳ ವಿಗ್ರಹಗಳಿಗೆ ಹೆಸರುವಾಸಿಯಾಗಿದೆ.ಈ ಎರಡೂ ದೇವಸ್ಥಾನಗಳಿಗೆ ನಗರದ ಯಾವುದೇ ಭಾಗದಿಂದ ಸುಲಭವಾಗಿ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed