Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾಗಲ್ಪುರ್ » ಆಕರ್ಷಣೆಗಳು » ಕುಪ್ಪಘಾಟ್

ಕುಪ್ಪಘಾಟ್, ಭಾಗಲ್ಪುರ್

1

ಗಂಗಾನದಿಯ ತಟದಲ್ಲಿರುವ ಕುಪ್ಪಘಾಟ್ ಎಂಬ ಶಬ್ದ, ಕುಪ್ಪ ಎಂದರೆ 'ಗುಹೆ ಅಥವಾ ಸುರಂಗ' ಹಾಗೂ ಘಾಟ್ ಶಬ್ದದ ಅರ್ಥ 'ನದಿತಟದಲ್ಲಿರುವ ಒಂದು ಸ್ಥಳ' ಎಂಬ ಅರ್ಥ ನೀಡುತ್ತದೆ. ಪುರಾಣದ ಪ್ರಕಾರ ಸಂತ ಮಹಾಋಷಿಗಳು ಈ ಗುಹೆಯಲ್ಲಿ ಹಲವಾರು ತಿಂಗಳುಗಳನ್ನು ಕಳೆದಿದ್ದರು ಎನ್ನಲಾಗುತ್ತದೆ. ಕುಪ್ಪಘಾಟ್ ನಲ್ಲಿ ಹಣ್ಣಿನ ತೋಟ, ಉದ್ಯಾನವನಗಳು ಹಾಗೂ ರಾಮಾಯಣದ ಕತೆಯನ್ನು ತೋರಿಸುವಂತಹ ಚಿತ್ರಕಲೆಗಳನ್ನು ಒಳಗೊಂಡಿದೆ. ಬುದ್ಧನು ತನ್ನ ಮೊದಲಿನ ಜನ್ಮದಲ್ಲಿ ಈ ಸ್ಥಳದಲ್ಲಿ ವಾಸಿಸಿದ್ದನು ಎಂದು ಬಹಳ ಮಂದಿ ನಂಬುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed