Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಡಮೇರ್ » ಆಕರ್ಷಣೆಗಳು » ನಕೊಡಾ ದೇವಸ್ಥಾನ

ನಕೊಡಾ ದೇವಸ್ಥಾನ, ಬಾಡಮೇರ್

1

ಪಾರ್ಶ್ವನಾಥ ದೇವಸ್ಥಾನ ಎಂದೂ ಕರೆಯಲಾಗುವ ನಕೊಡಾ ದೇವಸ್ಥಾನವು, ಭಾರತದ ಜೈನ ಧರ್ಮ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಕಪ್ಪು ಕಲ್ಲಿನಿಂದ ಮಾಡಲಾದ ಪಾರ್ಶ್ವನಾಥನ ವಿಗ್ರಹವನ್ನು ಕಾಣಬಹುದು. ಜೋಧಪುರ್-ಬಾಡಮೇರ್ ರಸ್ತೆಗೆ 1500 ಅಡಿಗಳಷ್ಟು ದೂರದಲ್ಲಿರುವ ಈ ದೇವಸ್ಥಾನವನ್ನು ಸುಮಾರು ಮೂರನೆ ಶತಮಾನದಲ್ಲಿ ನಕೋರ್ಸೇನ್ ಮತ್ತು ವೀರಸೇನ್ ಸಹೋದರರು ನಿರ್ಮಿಸಿದ್ದರೆನ್ನಲಾಗಿದೆ.ಪೂಜ್ಯರಾದ ಆಚಾರ್ಯ ಸ್ಥುಲಿಭದ್ರಸುರಿಯವರಿಂದ ವಿಗ್ರಹವು ಪ್ರತಿಷ್ಠಾಪಿಸಲ್ಪಟ್ಟಿದೆ. 1224 ರಲ್ಲಿ ಆಲಂ ಶಾಹನು ಆಕ್ರಮಣ ಮಾಡಿದಾಗ, ಜೈನ ಸಂಘವು ಈ ವಿಗ್ರಹವನ್ನು ಕಲಿದರ ನಲ್ಲಿ ಬಚ್ಚಿಟ್ಟು, 1373 ಪುನರ್ ಪ್ರತಿಷ್ಠಾಪಿಸಲಾಯಿತು. ಇದು ಮೂಲತಃ ವಾಗಿ ಮಹಾವೀರನಿಗೆ ಸಮರ್ಪಿತವಾದ ಮಂದಿರವೆಂದು ನಂಬಲಾಗಿದೆ. ರಿಷಭದೇವಾ ಮತ್ತು ಶಾಂತಿನಾಥರಿಗೆ ಸಮರ್ಪಿತವಾದ ಮಂದಿರಗಳೂ ಇಲ್ಲಿವೆ.

One Way
Return
From (Departure City)
To (Destination City)
Depart On
27 Jul,Mon
Return On
28 Jul,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Jul,Mon
Check Out
28 Jul,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Jul,Mon
Return On
28 Jul,Tue