Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಡಮೇರ್ » ಆಕರ್ಷಣೆಗಳು » ಕಿರಾಡು ಪುರಾತನ ದೇವಾಲಯಗಳು

ಕಿರಾಡು ಪುರಾತನ ದೇವಾಲಯಗಳು, ಬಾಡಮೇರ್

3

ಹಾಥ್ಮಾ ಹಳ್ಳಿಯಲ್ಲಿರುವ ಐದು ದೇವಸ್ಥಾನಗಳನ್ನೊಳಗೊಂಡ ಈ ಸ್ಥಳವು ಬಾಡಮೇರ್ ನಿಂದ 39 ಕಿ.ಮೀ ದೂರದಲ್ಲಿದೆ. ಇಲ್ಲಿರುವ 1161 ನೇ ಇಸವಿಯ ಶಾಸನದ ಪ್ರಕಾರ ಹಾಥ್ಮಾ ಅನ್ನು ಒಂದೊಮ್ಮೆ ಕಿರಾಟಕೂಪ್ ಎಂದು ಕರೆಯಲಾಗುತ್ತಿತ್ತು ಮತ್ತು ಇದು ಪನ್ವಾರಾ ಆಡಳಿತದ ರಾಜಧಾನಿಯಾಗಿತ್ತು.ಇಲ್ಲಿರುವ ಐದು ದೇವಸ್ಥಾನಗಳಲ್ಲಿ ಸೊಮೇಶ್ವರ ದೇವಸ್ಥಾನವು ದೊಡ್ಡದಾಗಿದೆ. 11 ನೇ ಶತಮಾನದ ಈ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಇದರ ಗೋಪುರದಲ್ಲಿ ದೇವತೆಗಳ ಕೆತ್ತನೆಗಳನ್ನು ಕಾಣಬಹುದಾಗಿದೆ. ದೇವಸ್ಥಾನದ ಒಳಭಾಗದಲ್ಲಿ ದೇವರ ವಿಗ್ರಹವಿದ್ದು, ಕೆಳಭಾಗದಲ್ಲಿ ಕಮಲದ ಹೂವು ವ್ಯತಿರಿಕ್ತವಾಗಿರುವುದನ್ನು ಕಾಣಬಹುದು.ಇನ್ನುಳಿದ ನಾಲ್ಕು ದೇವಸ್ಥಾನಗಳು ಶಿವ ಮತ್ತು ವಿಷ್ಣುವಿಗೆ ಸಮರ್ಪಿತವಾಗಿವೆ. ಈ ದೇವಸ್ಥಾನಗಳ ಗೋಡೆಗಳ ಮೇಲೆ ರಾಮಾಯಣದ ವಿವಿಧ ದೃಶ್ಯಗಳನ್ನು ಕೆತ್ತಲಾಗಿದ್ದು, ಅಪ್ಸರೆ ಹಾಗು ವ್ಯಾಲರ ಕೆತ್ತನೆಗಳನ್ನೂ ಸಹ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun