ಬರಾನ್ಬರಾನ್ ಜಿಲ್ಲೆಯ ಚಿಪಾಬರೋಡ್ ತೆಹ್ಸಿಲ್‌ನಲ್ಲಿ ಬರಾನ್‌ನಿಂದ ಸುಮಾರು 85 ಕಿ.ಮೀ ದೂರದಲ್ಲಿ ಕಕೋನಿ ಇದೆ. ಇಲ್ಲಿನ ದೇವಸ್ಥಾನಗಳಿಗೆ ಇದು ಜನಪ್ರಿಯವಾಗಿದೆ ಮತ್ತು ಪರ‍್ವಾನ್ ನದಿಯ ದಡದಲ್ಲಿದೆ. ಈ ದೇವಸ್ಥಾನಗಳು ಜೈನ, ಶಿವ ಮತ್ತು ವೈಷ್ಣವ ದೇವಸ್ಥಾಗಳಾಗಿದ್ದು, ಸುಮಾರು 8ನೇ ಶತಮನಾದಷ್ಟು ಹಳೆಯದು. ಕಕೋನಿ ದೇವಸ್ಥಾನದಲ್ಲಿರುವ ಸುಮಾರು ಶೇ.60ಕ್ಕೂ ಹೆಚ್ಚು ಪ್ರಮಾಣದ ಮೂರ್ತಿಗಳನ್ನು ಕೋಟಾ ಮತ್ತು ಝಲ್ವಾರ್ ಮ್ಯೂಸಿಯಂಗಳಲ್ಲಿ ಸಂಗ್ರಹಿಸಿಡಲಾಗಿದೆ. ಪ್ರವಾಸಿಗರು ಇಲ್ಲಿ ಭೀಮಗಢ ಕೋಟೆಯನ್ನೂ ಕೂಡಾ ನೋಡಬಹುದಾಗಿದ್ದು ಇದನ್ನು ರಾಜ ಭೀಮ ದೇವರಿಂದ ಕಟ್ಟಲ್ಪಟ್ಟಿದೆ.


Click it and Unblock the Notifications