Search
  • Follow NativePlanet
Share
ಮುಖಪುಟ » ಸ್ಥಳಗಳು » ಬರಾನ್ » ಆಕರ್ಷಣೆಗಳು
  • 01ಶೇರ್ಗಾಡ್ ಕೋಟೆ

    ಶೇರ್ಗಾಡ್ ಕೋಟೆ

    ಬರಾನ್ಶೇರ್ಗಾಡ್ ಕೋಟೆಯು ಪುರಾತನವಾದ ಜೈನ ಮತ್ತು ಬ್ರಾಹ್ಮಣ ದೇವಸ್ಥಾನಗಳಿಗೆ ಜನಪ್ರಿಯ. ಪರ್ಬನ್ ನದಿಯ ಹಿಂಬದಿಯಲ್ಲಿರುವ ಅತ್ರು ತೆಹ್ಸಿಲ್‌ನಲ್ಲಿ ಈ ಪ್ರದೇಶವಿದೆ. ಪ್ರವಾಸಿಗರು, 790ನೇ ಇಸ್ವಿಯಲ್ಲಿ ನಿರ್ಮಿಸಿದ ಕೋಶವರ್ಧನ ಮೂರ್ತಿಯನ್ನು ವೀಕ್ಷಿಸಬಹುದು.

    + ಹೆಚ್ಚಿಗೆ ಓದಿ
  • 02ಶಹಾಬಾದ್ ಕೋಟೆ

    ಶಹಾಬಾದ್ ಕೋಟೆ

    ಬರಾನ್ಶಹಾಬಾದ್ ಕೋಟೆಯು ಗುಡ್ಡದಲ್ಲಿ ಕಾಡಿನ ಮಧ್ಯೆ ಇರುವ ಪುರಾತನ ಕೋಟೆ. ಇದನ್ನು 1521ರಲ್ಲಿ ಚೌಹಾಣ್ ವಂಶಿ ದಾಂಡೇಲ್ ರಜಪೂತ ಮುಕುಟಮಣಿ ದೇವ್‌ರಿಂದ ನಿರ್ಮಿಸಲ್ಪಟ್ಟಿತು. ಇದನ್ನು ಅತಿ ಗಟ್ಟಿಯಾದ ಕೋಟೆ ಎಂದು ಕರೆಯಲಾಗಿದೆ ಮತ್ತು ಹದೋತಿ ಪ್ರದೇಶದಲ್ಲೇ ಅತ್ತಯುತ್ತಮ ಕೋಟೆ ಎಂದು ಪರಿಗಣಿತವಾಗಿದೆ. ಕೋಟೆಯು ಕುಂಡಕೋ...

    + ಹೆಚ್ಚಿಗೆ ಓದಿ
  • 03ಬ್ರಹ್ಮಣಿ ಮಾತಾಜಿ ದೇವಸ್ಥಾನ

    ಬ್ರಹ್ಮಣಿ ಮಾತಾಜಿ ದೇವಸ್ಥಾನ

    ಬರಾನ್ಬ್ರಹ್ಮಣಿ ಮಾತಾಜಿ ದೇವಸ್ಥಾನವು ಬರಾನ್‌ನ ಸೋರ್ಸಾನ್ ಹಳ್ಳಿಯಲ್ಲಿದ್ದು ಸುಮಾರು 20 ಕಿ.ಮೀ ದೂರದಲ್ಲಿದೆ. ಪುರಾತನವಾದ ಕೋಟೆಯ ಒಳಗೆ ಈ ದೇವಸ್ಥಾನವಿದ್ದು ಹಿಂದೂ ದೇವತೆ ಬ್ರಹ್ಮಣಿ ಮಾತಾಗೆ ಇದನ್ನು ಅರ್ಪಿಸಲಾಗಿದೆ. ಇಲ್ಲಿ ಅಖಂಡ ಜ್ಯೋತಿ ದೇವಸ್ಥಾನವೂ ಇದ್ದು, ಇದು ಸುಮಾರು 400 ವರ್ಷಗಳಿಂದ ನಿರಂತರವಾಗಿ...

    + ಹೆಚ್ಚಿಗೆ ಓದಿ
  • 04ಶಾಹಿ ಜಾಮಾ ಮಸೀದಿ

    ಶಾಹಿ ಜಾಮಾ ಮಸೀದಿ

    ಬರಾನ್ಶಾಹಿ ಜಾಮಾ ಮಸೀದಿಯು ಶಹಾಬಾದ್ ನಗರದಲ್ಲಿದ್ದು, ಬರಾನ್‌ನಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಇದು ಸುಂದರವಾದ ಮಸೀದಿಯಾಗಿದ್ದು ಮೊಘಲ್ ದೊರೆ ಔರಂಗಜೇಬ ಇದನ್ನ ನಿರ್ಮಿಸಿದ. ಈ ಮಸೀದಿಯು ಸುಂದರವಾದ ಸ್ತಂಭಗಳು ಮತ್ತು ಮಿಹ್ರಾಬ್‌ಗಳನ್ನು ಹೊಂದಿದ್ದು ಅಪಾರ ಪ್ರಮಾಣದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

    ...
    + ಹೆಚ್ಚಿಗೆ ಓದಿ
  • 05ಭಂದ್ ದೇವರ ದೇವಸ್ಥಾನ

    ಬರಾನ್ಭಂದ್ ದೇವರ ದೇವಸ್ಥಾನವು ರಾಮಗಢ ಗುಡ್ಡದಲ್ಲಿ, ಬರಾನ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇದು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ ಮತ್ತು ’ರಾಜಸ್ಥಾನದ ಖುಜರಾಹೋ’ ಎಂದು ಪರಿಗಣಿತವಾಗಿದೆ. ಕೆರೆಯ ತಟದಲ್ಲಿರುವ ದೇವಸ್ಥಾನವನ್ನು ಸುಮಾರು 10ನೇ ಶತಮನಾದಲ್ಲಿ ನಿರ್ಮಿಸಲಾಗಿದೆ.

    ...
    + ಹೆಚ್ಚಿಗೆ ಓದಿ
  • 06ಕಪಿಲಧರ

    ಕಪಿಲಧರ

    ಬರಾನ್ಕಪಿಲಧರವು ಬರಾನ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಜನಪ್ರಿಯ ಪಿಕ್‌ನಿಕ್ ತಾಣವಾಗಿದೆ. ಇದೊಂದು ಅತ್ಯಂತ ಸುಂದರ ತಾಣವಾಗಿದ್ದು, ಇಲ್ಲಿರುವ ಗೋಮುಖದಿಂದ ನೀರು ಹರಿಯುವುದರಿಂದ ತುಂಬಾ ಜನಪ್ರಿಯವಾಗಿದೆ.

     

    + ಹೆಚ್ಚಿಗೆ ಓದಿ
  • 07ಶೇರ್ಗಾ ವನ್ಯಜೀವಿ ಅಭಯಾರಣ್ಯ

    ಶೇರ್ಗಾ ವನ್ಯಜೀವಿ ಅಭಯಾರಣ್ಯ

    ಬರಾನ್ಶೇರ್ಗಾ ವನ್ಯಜೀವಿ ಅಭಯಾರಣ್ಯವು ಬರಾನ್ ಜಿಲ್ಲೆಯ ಶೇರ್ಗಾ ಪಟ್ಟಣದಲ್ಲಿದೆ. ಇದು ಸುಮಾರು 98 ಕಿ.ಮೀ ದೂರದವರೆಗೆ ವ್ಯಾಪಿಸಿಕೊಂಡಿದ್ದು, ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ತಾಣವಾಗಿದೆ. ಪ್ರಾಣಿಪ್ರಿಯರು ಕರಡಿಗಳು, ಹುಲಿಗಳು, ಚಿರತೆಗಳು, ನವಿಲುಗಳು, ಚಿಂಕಾರಗಳು, ಕತ್ತೆಕಿರುಬಗಳು, ಜಿಂಕೆಗಳನ್ನು ಈ...

    + ಹೆಚ್ಚಿಗೆ ಓದಿ
  • 08ಕಕೋನಿ

    ಬರಾನ್ಬರಾನ್ ಜಿಲ್ಲೆಯ ಚಿಪಾಬರೋಡ್ ತೆಹ್ಸಿಲ್‌ನಲ್ಲಿ ಬರಾನ್‌ನಿಂದ ಸುಮಾರು 85 ಕಿ.ಮೀ ದೂರದಲ್ಲಿ ಕಕೋನಿ ಇದೆ. ಇಲ್ಲಿನ ದೇವಸ್ಥಾನಗಳಿಗೆ ಇದು ಜನಪ್ರಿಯವಾಗಿದೆ ಮತ್ತು ಪರ‍್ವಾನ್ ನದಿಯ ದಡದಲ್ಲಿದೆ. ಈ ದೇವಸ್ಥಾನಗಳು ಜೈನ, ಶಿವ ಮತ್ತು ವೈಷ್ಣವ ದೇವಸ್ಥಾಗಳಾಗಿದ್ದು, ಸುಮಾರು 8ನೇ ಶತಮನಾದಷ್ಟು ಹಳೆಯದು. ಕಕೋನಿ...

    + ಹೆಚ್ಚಿಗೆ ಓದಿ
  • 09ಬಿಲಾಸ್‌ಗಢ

    ಬಿಲಾಸ್‌ಗಢ

    ಬರಾನ್ಬಿಲಾಸ್‌ಗಢವು ಬರಾನ್‌ನ ಕಿಶನ್‌ಗಂಜ್‌ನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಇದು ಖೇಚಿ ಆಡಳಿತದಲ್ಲಿ ಪ್ರಮುಖವಾದ ನಗರವಾಗಿತ್ತು, ಆದರೆ ಮೊಘಲ್ ರಾಜ ಔರಂಗಜೇಬ್‌ನ ಆದೇಶದಿಂದ ಇದನ್ನು ನಾಶಮಾಡಲಾಗಿತ್ತು. ಖೇಚಿ ರಾಜಕುಮಾರಿಗೆ ಆತ ಆಕರ್ಷಿತನಾಗಿದ್ದ ಮತ್ತು ತನ್ನ ಸೇನೆಯನ್ನು ಕಳುಹಿಸಿ...

    + ಹೆಚ್ಚಿಗೆ ಓದಿ
  • 10ತಪಸ್ವಿಯೋಂಕಿ ಬಗೇಚಿ

    ತಪಸ್ವಿಯೋಂಕಿ ಬಗೇಚಿ

    ಬರಾನ್ತಪಸ್ವಿಯೋಂಕಿ ಬಗೇಷಿಯು ಸುಂದರವಾದ ಪ್ರದೇಶವಾಗಿದ್ದು ಶಹಾಬಾದ್‌ನಲ್ಲಿರುವ ಈ ಸುಂದರ ತಾಣ ಪಿಕ್‌ನಿಕ್‌ಗೆ ಸೂಕ್ತ. ಪ್ರದೇಶದ ಹಿಂಬದಿಯಲ್ಲಿ ಗುಡ್ಡಗಳಿರುವದರಿಂದ ಸುಂದರವಾಗಿ ಕಾಣುತ್ತದೆ. ಒಂದು ಶಿವಲಿಂಗ ಮತ್ತು ಒಂದು ದೊಡ್ಡ ನಾಡಿಯಾ ಮೂರ್ತಿಯನ್ನೂ ಕೂಡಾ ಇಲ್ಲಿಡಲಾಗಿದೆ. ವೀಳ್ಯದೆಲೆ ಕೃಷಿಯು ಈ...

    + ಹೆಚ್ಚಿಗೆ ಓದಿ
  • 11ಮಣಿಹರ ಮಹದೇವ ಮಂದಿರ

    ಬರಾನ್ಮಣಿಹರ ಮಹದೇವ ಮಂದಿರವು ಬರಾನ್‌ನಿಂದ ಮೂರು ಕಿ.ಮೀ ದೂರದಲ್ಲಿರುವ ಪುರಾತನ ದೇವಸ್ಥಾನ. ಮಹಾದೇವ ಮತ್ತು ಹನುಮಂತನ ಮೂರ್ತಿಯು, ಸುಮಾರು 600 ವರ್ಷಗಳ ಹಿಂದಿನ ಈ ದೇವಸ್ಥಾನದಲ್ಲಿದೆ. ಹಸಿರು ಮರಗಳು ಮತ್ತು ಕೊಳಗಳು ಈ ಸುಂದರ ದೇವಸ್ಥಾನದ ಸುತ್ತಮುತ್ತ ಇದ್ದು, ಇಲ್ಲಿನ ಪರಿಸರವನ್ನು ಮನಮೋಹಕವಾಗಿಸಿದೆ. ಹಿಂದೂ ಹಬ್ಬವಾದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat