Search
  • Follow NativePlanet
Share
ಮುಖಪುಟ » ಸ್ಥಳಗಳು » ಬರಾನ್ » ಆಕರ್ಷಣೆಗಳು » ಭಂದ್ ದೇವರ ದೇವಸ್ಥಾನ

ಭಂದ್ ದೇವರ ದೇವಸ್ಥಾನ, ಬರಾನ್

3

ಬರಾನ್ಭಂದ್ ದೇವರ ದೇವಸ್ಥಾನವು ರಾಮಗಢ ಗುಡ್ಡದಲ್ಲಿ, ಬರಾನ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇದು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ ಮತ್ತು ’ರಾಜಸ್ಥಾನದ ಖುಜರಾಹೋ’ ಎಂದು ಪರಿಗಣಿತವಾಗಿದೆ. ಕೆರೆಯ ತಟದಲ್ಲಿರುವ ದೇವಸ್ಥಾನವನ್ನು ಸುಮಾರು 10ನೇ ಶತಮನಾದಲ್ಲಿ ನಿರ್ಮಿಸಲಾಗಿದೆ.

ಸದ್ಯ ಈ ದೇವಸ್ಥಾನವು ಆರ್ಕಿಯಲಾಜಿಕಲ್ ಇಲಾಖೆಯಡಿಯಲ್ಲಿದ್ದು, ಪುನರುತ್ಥಾನ ಕೆಲಸ ನಡೆಯುತ್ತಿದೆ.ರಾಮಗಢ ಗುಡ್ಡದಲ್ಲಿ ಕಿಸ್ನಾಯಿ ಮತ್ತು ಅನುಪಮ ದೇವಿಯ ದೇವಸ್ಥಾನವೂ ಕೂಡಾ ಇದೆ. ಈ ಮಂದಿರವು ಗುಹೆಗಳಲ್ಲಿದ್ದು, ಪ್ರವಾಸಿಗರು ಸುಮಾರು 750 ಮೆಟ್ಟಿಲುಗಳನ್ನು ಇಳಿದು ಮಂದಿರಕ್ಕೆ ಪ್ರವೇಶಿಸಬೇಕು. ಈ ಮೆಟ್ಟಿಲುಗಳನ್ನು ನಿರ್ಮಿಸಿದ್ದು ಝಾಲಾ ಜಾಲಿಮ್ ಸಿಂಗ್. ವೈಭವಯುವಾದ ಹಬ್ಬವು ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಭಕ್ತರು ಇಲ್ಲಿ ಆಗಮಿಸುತ್ತಾರೆ.

 

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri