ತೆಂತುಲಿಖುಂತಿ ಬಲಂಗೀರ್ ನಗರದಿಂದ 42 ಕಿ ಮೀ ಅಂತರದಲ್ಲಿರುವ ಹಳ್ಳಿ. ಸವಪುರಿಯ ರಾಜವಂಶದ ಆಡಳಿತ ಕಾಲದಲ್ಲಿ ಈ ಹಳ್ಳಿ ವಿವಿಧ ಧಾರ್ಮಿಕ ಆಚರಣೆಗಳ ಕ್ಷೇತ್ರವಾಗಿತ್ತು ಎಂದು ಹೇಳಲಾಗುತ್ತದೆ. ಪತ್ನಾಗರ್ ಅನ್ನು ಕ್ರಿ ಶ 8 ನೇ ಶತಮಾನದಲ್ಲಿ ಸೋಮವಂಶಿ ಕೆಶರಿಯವರು ಆಳುವ ಮೊದಲು ಸವಪುರಿಯ ರಾಜವಂಶದವರು ಆಳುತ್ತಿದ್ದರು ಎಂದು ಹೇಳಲಾಗಿದೆ. ಬಂಜರು ಭೂಮಿಯ ಸುತ್ತಲೂ ಭತ್ತದ ಗದ್ದೆಯಲ್ಲಿ ಏಕಶಿಲೆಯಲ್ಲಿ ಕೆತ್ತಲಾದ ಜಗನ್ನಾಥ, ಆತನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ಮೂರ್ತಿ ಇರುವುದನ್ನು ಇಂದಿಗೂ ಕಾಣಬಹುದು.


Click it and Unblock the Notifications