Search
  • Follow NativePlanet
Share
ಮುಖಪುಟ » ಸ್ಥಳಗಳು » ಬಲಂಗೀರ್ » ಆಕರ್ಷಣೆಗಳು
  • 01ಪತ್ನಾಗರ್

    ಪತ್ನಾಗರ್

    ಬಲಂಗೀರ್ ಜಿಲ್ಲಾ ಕೇಂದ್ರದಿಂದ 40 ಕಿ ಮೀ ಅಂತರದಲ್ಲಿ ಈ ಪತ್ನಾಗರ್ ಪ್ರದೇಶವಿದೆ. ಈ ಪ್ರದೇಶದಲ್ಲಿ ಕೆಲವು ಹಳೆಯ ದೇವಾಲಯಗಳಿವೆ. ಇಲ್ಲಿರುವ ಪರಮೇಶ್ವರಿ ದೇವಾಲಯ ಚಾಲುಕ್ಯರ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ. ಮುಖ್ಯ ಯಾತ್ರಾ ಸ್ಥಳಗಳಲ್ಲಿ ಒಂದಾದ ಸೋಮೇಶ್ವರ ಶಿವ ದೇವಾಲಯವು 12 ನೇ ಶತಮಾನದ ದೇವಾಲಯವಾಗಿದೆ. ಪತ್ನಾಗರ್...

    + ಹೆಚ್ಚಿಗೆ ಓದಿ
  • 02ಹರಿಶಂಕರ

    ಹರಿಶಂಕರ

    ಗಂಧಮರ್ದನ ಬೆಟ್ಟದ ತಪ್ಪಲಿನಲ್ಲಿ ಹರಿಶಂಕರ ದೇವಾಲಯ ಬರುತ್ತದೆ. ಇದು ನೈಸರ್ಗಿಕ ಸೌಂದರ್ಯದಲ್ಲಿ ನೆಲೆಸಿದ ಹಿಂದೂ ಯಾತ್ರಾ ಸ್ಥಳವಾಗಿದೆ. ಈ ಸ್ಥಳವು ಹರಿ ಶಂಕರ ದೇವಾಲಯವನ್ನು ಒಳಗೊಂಡಿದ್ದು ಇದು ಶಿವ ಮತ್ತು ಕೃಷ್ಣ ಇಬ್ಬರಿಗೂ ಸಂಬಂಧಿಸಿದ ದೇವಾಲಯವಾಗಿದೆ. ಈ ದೇವಾಲಯದ ಆವರಣದಲ್ಲಿ ಹನುಮಂತ, ಜಗನ್ನಾಥ ಮತ್ತು ರಾಮ ದೇವರ ಗುಡಿ...

    + ಹೆಚ್ಚಿಗೆ ಓದಿ
  • 03ಜಲ ಮಹಾದೇವ್

    ಜಲ ಮಹಾದೇವ್ ಬಲಂಗೀರ್ ನಿಂದ 84 ಕಿ ಮೀ ಅಂತರದಲ್ಲಿದೆ. ಈ ಸ್ಥಳದ ವೈಶಿಷ್ಟ ಎಂದರೆ ಇಲ್ಲಿ ಶಿವಲಿಂಗದ ಬದಲು ಶಿವನ ಮೂರ್ತಿಯೆ (ಸ್ವಯಂಭು) ನೀರಿನ ಪುಟ್ಟ ತೊರೆಯೊಳಗಿದ್ದು ಬಹುಸಂಖ್ಯೆಯಲ್ಲಿ ಭಕ್ತರು ದರ್ಶಿಸಲು ಇಲ್ಲಿಗೆ ಬರುತ್ತಾರೆ. ಜಲ ಮಹಾದೇವದಲ್ಲಿ ಶಿವ ತನ್ನದೇ ಆದ ರೀತಿಯಲ್ಲಿ ಸ್ವಯಂಭು ಆಗಿ ಕಾಣಿಸಿಕೊಳ್ಳುತ್ತಾನೆ...

    + ಹೆಚ್ಚಿಗೆ ಓದಿ
  • 04ರಾಜೇಂದ್ರ ಉದ್ಯಾನವನ

    ರಾಜೇಂದ್ರ ಉದ್ಯಾನವನ

    ರಾಜೇಂದ್ರ ಉದ್ಯಾನವನವು 100 ವರ್ಷ ಹಳೆಯದಾಗಿದ್ದು ಪತ್ನಾಗರ್ ಕೊನೆಯ ರಾಜನಾದ ರಾಜೇಂದ್ರ ನಾರಾಯಣ್ ಸಿಂಗ್ ಅವರಿಂದ ಕಟ್ಟಲಾಗಿದೆ. ಈ ಉದ್ಯಾನವನವು ಬಲಂಗೀರ್ ನ ಹೃದಯ ಭಾಗದಲ್ಲಿದೆ. ಈ ಉದ್ಯಾನವನವು ಸುಮಾರು ನೂರು ಬಗೆಯ ಗುಲಾಬಿ ಹೂವಿನ ಗಿಡ ಮತ್ತು ಬೇರೆಬೇರೆ ತಳಿಯ ಇತರ ಗಿಡಗಳನ್ನು ಕೂಡ ಹೊಂದಿದೆ. ಸಂಜೆ ಸಮಯದಲ್ಲಿ ಹಾಕಲಾಗುವ...

    + ಹೆಚ್ಚಿಗೆ ಓದಿ
  • 05ಆನಂದ ನಿಕೇತನ

    ಆನಂದ ನಿಕೇತನ

    ಬಲಂಗೀರ್ ನಿಂದ 5  ಕಿ ಮೀ ಅಂತರದಲ್ಲಿರುವ ಕುಜೆನ್ ಪಲಿ ಎಂಬಲ್ಲಿ ಈ ಆಶ್ರಮ ಇರುವುದರಿಂದ ಇದನ್ನು ಕುಜೆನ್ ಪಲಿ ಆಶ್ರಮ ಎಂದು ಕೂಡ ಕರೆಯುತ್ತಾರೆ. ಈ ಆಶ್ರಮವನ್ನು 1985 ರಲ್ಲಿ ಪರಮಹಂಸ ಸ್ವಾಮೀ ಶ್ರೀ ಸತ್ಯಪ್ರಜಾನಂದ ಸರಸ್ವತಿ ಅವರಿಂದ ಕಟ್ಟಲಾಗಿದೆ. ಈ ಆಶ್ರಮವು 40 ಎಕರೆ ಭೂಮಿಯನ್ನು ಹೊಂದಿದೆ.

    ಈ ಆಶ್ರಮ...

    + ಹೆಚ್ಚಿಗೆ ಓದಿ
  • 06ರಾಣಿಪುರ್ -ಜರಿಯಾಲ್

    ರಾಣಿಪುರ್ -ಜರಿಯಾಲ್

    ಬಲಂಗೀರ್ ನಿಂದ 104 ಕಿ ಮೀ ಅಂತರದಲ್ಲಿರುವ ಜಾರಿಯಲ್ ಮತ್ತು ರಾಣಿಪುರ್ ಇವುಗಳು ಅವಳಿ ಹಳ್ಳಿಗಳು. ಪುರಾತನ ಕಾಲದಲ್ಲಿ ಪಾತ್ನಾಗರ್ ನ ರಾಣಿಯರು ರಾಣಿಪುರದಲ್ಲಿ ವಾಸಿಸುತ್ತಿದ್ದರು ಮತ್ತು ಜಾರಿಯಲ್ ನಲ್ಲಿ ಕೋಟೆಗಳು ಇದ್ದವು. ಈ ಸ್ಥಳ ವಿವಿಧ ಜನಾಂಗದ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿ ವೈಷ್ಣವ, ಶೈವ, ಬೌದ್ಧ...

    + ಹೆಚ್ಚಿಗೆ ಓದಿ
  • 07ಸೈಂತಲ

    ಸೈಂತಲ

    ಐತಿಹಾಸಿಕ ಮತ್ತು ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿರುವ ಸೈಂತಲ ಬಲಂಗೀರ್ ನಿಂದ 35 ಕಿ ಮೀ ಅಂತರದಲ್ಲಿದೆ. ಈ ಸ್ಥಳವು ಚಂಡಿ ದೇವಿಯು ಮಹಿಷಾಸುರಮರ್ಧಿನಿ ಅವತಾರದಲ್ಲಿರುವ ರೂಪದಂತಿರುವ ಮಾ ಚಂಡೇಶ್ವರಿ ತಕುರಾನಿ ದೇವಾಲಯಕ್ಕೆ ಪ್ರಸಿದ್ದಿ ಪಡೆದಿದೆ. ಸೋಮವಂಶಿ ಕಾಲಕ್ಕೆ ಸೇರಿದ ದೇವಾಲಯ ಇದು ಎಂದು ಹೇಳಲಾಗುತ್ತದೆ. ದೇವಾಲಯದ...

    + ಹೆಚ್ಚಿಗೆ ಓದಿ
  • 08ತೆಂತುಲಿಖುಂತಿ

    ತೆಂತುಲಿಖುಂತಿ

    ತೆಂತುಲಿಖುಂತಿ ಬಲಂಗೀರ್ ನಗರದಿಂದ 42 ಕಿ ಮೀ ಅಂತರದಲ್ಲಿರುವ ಹಳ್ಳಿ. ಸವಪುರಿಯ ರಾಜವಂಶದ ಆಡಳಿತ ಕಾಲದಲ್ಲಿ ಈ ಹಳ್ಳಿ ವಿವಿಧ ಧಾರ್ಮಿಕ ಆಚರಣೆಗಳ ಕ್ಷೇತ್ರವಾಗಿತ್ತು ಎಂದು ಹೇಳಲಾಗುತ್ತದೆ. ಪತ್ನಾಗರ್ ಅನ್ನು ಕ್ರಿ ಶ 8 ನೇ ಶತಮಾನದಲ್ಲಿ ಸೋಮವಂಶಿ ಕೆಶರಿಯವರು ಆಳುವ ಮೊದಲು ಸವಪುರಿಯ ರಾಜವಂಶದವರು ಆಳುತ್ತಿದ್ದರು ಎಂದು...

    + ಹೆಚ್ಚಿಗೆ ಓದಿ
  • 09ಮುರ್ಸಿಂಗ್

    ಮುರ್ಸಿಂಗ್

    ಮುರ್ಸಿಂಗ್ ಒಡಿಶಾದ ಆದಿವಾಸಿ ಜನರು ವಾಸಿಸುತ್ತಿದ್ದ ಒಂದು ಪ್ರಾಚೀನ ಗ್ರಾಮ. ಮುರ ಎಂಬುವವನನ್ನು ಕೊಂದ, ವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಗ ಎಂಬುದರಿಂದ ಈ ಸ್ಥಳಕ್ಕೆ ಮುರ್ಸಿಂಗ್ ಎಂಬ ಹೆಸರು ಬಂದಿದೆ. ಈ ಸ್ಥಳವು, ದೇವಿಯ ಅಥವಾ ದೇವರ ಅತಿ ದೊಡ್ಡ ದೇವಸ್ಥಾನ ಹೊಂದಿಲ್ಲ ಆದರೂ ಇಲ್ಲಿ ಧಾರ್ಮಿಕ ವಿಧಿ ನಿರ್ವಹಣೆಗಳು ಪುರಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri