Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಗಾ » ಆಕರ್ಷಣೆಗಳು » ಕ್ಯಾಫೆ ಮಾಂಬೋಸ್

ಕ್ಯಾಫೆ ಮಾಂಬೋಸ್, ಬಾಗಾ

1

ಬಾಗಾದಲ್ಲಿರುವ ಟಿಟೊ ಬೀದಿಯ ಕೊನೆಯಲ್ಲಿ ಕಾಣಸಿಗುವುದೆ ಕ್ಯಾಫೆ ಮಾಂಬೋಸ್. ಈ ಬೀದಿಯಲ್ಲಿ ಹಲವಾರು ನೈಟ್ ಕ್ಲಬಗಳು ಇದ್ದರೂ ಕೂಡ ಕ್ಯಾಫೆ ಮಾಂಬೋಸ್ ತನ್ನ ಸಂಗೀತಕ್ಕೆ ಖ್ಯಾತಿಯಾಗಿದ್ದು ಜನರು ಇಲ್ಲಿಗೆ ಬರುವುದು ಸಾಮಾನ್ಯ.ಇಲ್ಲಿನ ಪ್ರವೇಶ ಶುಲ್ಕವು  ಪ್ರತಿ ಜೊತೆಗೆ ರೂ. 500 ಆಗಿದ್ದು ಒಬ್ಬರಿಗೆ ರೂ. 800 ಇರುತ್ತದೆ.

ಇನ್ನು ಒಳಗಡೆ ಊಟ ಇಲ್ಲವೆ ಮದ್ಯ ಸವಿಯಬೇಕೆಂದರೆ ಹಣ ವ್ಯಯಿಸದೆ ಬೇರೆ ಗತಿಯಿಲ್ಲ. ಇನ್ನೊಂದು ಕೌತುಕದ ವಿಷಯವೆಂದರೆ ಇಲ್ಲಿ ಕಾರ್ಡಗಳನ್ನು ಸ್ವಿಕರಿಸುವುದಿಲ್ಲ. ಆದ್ದರಿಂದ ದುಡ್ಡಿಟ್ಟುಕೊಂಡು ಹೋಗುವುದು ಒಳಿತು. ಕ್ಯಾಫೆ ಮಾಂಬೋಸನಲ್ಲಿ ವಿಶೀಷ್ಟ ಬಗೆಯ ಅ ಲಾ ಕಾರ್ಟೆ ಊಟವನ್ನು ಒದಗಿಸಲಾಗುತ್ತದೆ. ಇಷ್ಟೆ ಅಲ್ಲ ನೈಜ ಗೋವನ್ ಪೋರ್ಕ್ ಖಾದ್ಯವು ಇಲ್ಲಿ ಲಭ್ಯವಿದ್ದು ಬೇಕಾದರೆ ಪ್ರಯತ್ನಿಸಬಹುದು. ನೃತ್ಯಕ್ಕೆಂದೆ ಬೇರೊಂದು ಜಾಗವಿದ್ದು ಅದನ್ನು ಕೂಡ ಆಸ್ವಾದಿಸಬಹುದು.ಇಲ್ಲಿ ಸುರಕ್ಷತೆಯ ಕ್ರಮಗಳು ಬಿಗಿಯಾಗಿದ್ದು ಅಸಭ್ಯ ವರ್ತನೆ ಸಲ್ಲದು. ಇನ್ನು ಕುಳಿತುಕೊಳ್ಳಲು ಪ್ರತ್ಯೇಕವಾದ ೩ ಮೇಜುಗಳಿದ್ದು ಹೊರಗಿನ ಫುಡ್ ಜಾಯಿಂಟಗಳು ತಿಂಡಿ ತಿನಿಸುಗಳ ಉಪಚಾರವನ್ನು ಕ್ಯಾಫೆ ಮಾಂಬೋಸನ ಒಳಗಡೆಯೂ ಒದಗಿಸುತ್ತವೆ. ಇಲ್ಲಿಗೆ ತಲುಪಲು ಬಾಗಾವರೆಗೂ ಕ್ಯಾಬನಲ್ಲಿ ಸಾಗಿ ಅಲ್ಲಿಂದ ಟಿಟೊಸ್ ಬೀದಿಯ ಬಗ್ಗೆ ವಿಚಾರಿಸಿದರೆ ಸಾಕು. ಟ್ರಾಫಿಕ್ ಇದ್ದಾಗ ಟಿಟೊಸ್ ಬೀದಿಯಲ್ಲಿ ಜನದಟ್ಟಣೆಯು ಸಾಮಾನ್ಯವಾಗಿದ್ದು ನಡೆಯುತ್ತಾ ಸಾಗಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed