Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಗಾ » ಆಕರ್ಷಣೆಗಳು » ಕಾಮಾಕಿ

ಕಾಮಾಕಿ, ಬಾಗಾ

1

ಉತ್ತರ ಗೋವಾದ ಬಾಗಾ ಕಡಲ ತೀರ ಪ್ರದೇಶದ ಟಿಟೊ ಬೀದಿಯಲ್ಲಿ ಕಂಡುಬರುವ ಮತ್ತೊಂದು ಜನಪ್ರಿಯ ಚಿಕ್ಕ ಸ್ಥಳವೆಂದರೆ ಕಾಮಾಕಿ. ಇದು ಹರಟೆ ಹೊಡೆಯುತ್ತ ಸಮಯ ಕಳೆಯುವುದಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇದರ ಪ್ರವೇಶ ಶುಲ್ಕ ೫೦೦ ರೂ ಆಗಿದೆ.ಇದು ಎರಡು ಭಾಗಗಳನ್ನು ಹೊಂದಿದ್ದು ಹೊರಾಂಗಣವು ಎರಡು ದೊಡ್ಡ LCD ಪರದೆಗಳನ್ನು ಹೊಂದಿದೆ. ಅಲ್ಲಿ ಕ್ರಿಕೇಟ್ ಗಳಂತಹ ಹಲವಾರು ಆಟಗಳನ್ನು ವಿಕ್ಷೀಸಬಹುದು. ಒಳಾಂಗಣವು ಬಾರ್ ಹೊಂದಿದ್ದು ಮದ್ಯದೊಂದಿಗೆ ಗ್ರೀಕ್ ಹಾಗು ಮೆಡಿಟರೇನಿಯನ್ ಶೈಲಿಯ ಖಾದ್ಯಗಳನ್ನು ಸವಿಯಬಹುದಾಗಿದೆ. ಇದು ಉತ್ಕೃಷ್ಟ ಮಟ್ಟದ ಬೌನ್ಸರ್ ಗಳನ್ನು ಹೊಂದಿರುವುದರಿಂದ ಯಾವುದೆ ಅಸಭ್ಯ ವರ್ತನೆಗೆ ಅವಕಾಶವಿರುವುದಿಲ್ಲ. ಈ ಸ್ಥಳವು ಸಾಯಂಕಾಲ 6 ರಿಂದ ನಸುಕಿನ 6 ರ ವರೆಗೆ ತೆರೆದಿದ್ದು, ಕ್ಯಾಬ್ ಗಳ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು.ಇಲ್ಲೂ ಕೂಡ ಹಿಪ್ ಹಾಪ್ ಮಾದರಿಯ ಡಿಜೆ ಸಂಗೀತ ಲಭ್ಯವಿರುತ್ತದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ನಿಮ್ಮ ಪ್ರವೇಶ ಶುಲ್ಕವನ್ನು, ಬಿಲ್ ಜೊತೆಗೆ ಸರಿದೂಗಿಸಲಾಗುತ್ತದೆ.ಇನ್ನು ನಿಮಗೆ ಮೆಡಿಟರೇನಿಯನ್ ಊಟ ಇಷ್ಟವಿಲ್ಲದಿದ್ದಲ್ಲಿ, ಕೇವಲ ಡ್ರಿಂಕ್ಸ್ ತೆಗೆದುಕೊಂಡು ಪಕ್ಕದಲ್ಲಿರುವ ಡೊಮಿನೊಸ್ ಪಿಜ್ಜಾಗೆ ಭೇಟಿ ನೀಡಬಹುದಾಗಿದೆ!

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat