Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಿಟಾರ್ » ಆಕರ್ಷಣೆಗಳು » ಮಂಖಿಮ್/ಮಂಖಿಂ ದೇವಾಲಯ

ಮಂಖಿಮ್/ಮಂಖಿಂ ದೇವಾಲಯ, ಅರಿಟಾರ್

1

ಮಂಖಿಂ ದೇವಾಲಯ  ಅರಿಟಾರ್ ನ ಮೈಟಿ ಗ್ರಾಮದ ಬಳಿ ಇದೆ. ಈ ದೇವಾಲಯವು ಪ್ರಕೃತಿ ಪೂಜೆಯಲ್ಲಿ ನಂಬಿಕೆಯುಳ್ಳ ರೈ ಮೂಲವನ್ನು ಹೊಂದಿದೆ. ದೇವಾಲಯದ ಸುತ್ತ ಬಂಡೆಗಳು ಸುತ್ತುವರಿದಿದ್ದು ಅವುಗಳ ಮೇಲೆ ಇರುವ ಆನೆಗಳ ಹೆಜ್ಜೆ ಗುರುತು ಹೊಂದಿರುವ ಕಾರಣದಿಂದಾಗಿ ದೇವಾಲಯದ ಹೆಚ್ಚು ಹೆಸರುವಾಸಿಯಾಗಿದೆ.

ರೈ ಸಮುದಾಯ ವರ್ಷದಲ್ಲಿ ಎರಡು ದಿನ ’ಸಾಕೇವ್’,  ಆಚರಿಸುವುದಕ್ಕಾಗಿ, ಆರಾಧನೆಯನ್ನು ಸಲ್ಲಿಸಲು ದೇವಸ್ಥಾನದಲ್ಲಿ ಒಟ್ಟುಗೂಡುತ್ತಾರೆ. ಈ ದಿನ ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ. ಈ ಜನಾಂಗದವರು ಬಿತ್ತನೆಯ ಬೀಜಗಳು ಬೆಳೆದು ಅರಳುವ ಸಂದರ್ಭದಲ್ಲಿ ' ಸಾಕೇವ್ ಪೂಜೆ' ಮಾಡಲಾಗುತ್ತದೆ.

ಈ ಆಚರಣೆಯ ನೃತ್ಯ ಮತ್ತು ಹಾಡುವುದನ್ನು ಒಳಗೊಂಡಿದೆ.  ಈ ನೃತ್ಯ, ವಲಸೆಯ ಪ್ರದೇಶದಲ್ಲಿ ಚಲಿಸುವ ಪಕ್ಷಿಗಳ ಅನುಕರಣೆಯನ್ನು ಒಳಗೊಂಡಿದೆ ಇದನ್ನು ’ಸಿಲ್ಲಿ’ ಎಂದು ಕರೆಯುತ್ತಾರೆ. ಈ ಆಚರಣೆ ಅಲ್ಲಿರುವ ಕುಟುಂಬ ಸದಸ್ಯರಿಗನುಗುಣವಾಗಿ ಒಂದು ತಿಂಗಳವರೆಗೂ ಮುಂದುವರಿಯಬಹುದು. ಹಬ್ಬದ ಸಮಯದಲ್ಲಿ ಬಳಸುವ ಉಪಕರಣಗಳು ಡೋಲ್ (ಡೇಲಾ), ಜ್ಯಮಟಾ/ಜಮಟಾ, ಬಿಲ್ಲು ಬಾಣ, ಇತ್ಯಾದಿ. ಯಾರೂ ಸುಗ್ಗಿಯ ಹಬ್ಬ ನಡೆಸಲಾಗುವವರೆಗೆ ಯಾವುದೇ ಸಂಗೀತ ವಾದ್ಯ ನುಡಿಸಲು ಅವಕಾಶವಿಲ್ಲ. ಇದು ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳುಗಳಲ್ಲಿ ಸಂಭವಿಸುತ್ತದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed