Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಿಟಾರ್ » ಆಕರ್ಷಣೆಗಳು » ಲಂಪೋಖರಿ ಸರೋವರ

ಲಂಪೋಖರಿ ಸರೋವರ, ಅರಿಟಾರ್

1

ಲಂಪೋಖರಿ ಸರೋವರ ರೆನೊಕ್ ಹತ್ತಿರದಲ್ಲಿದೆ ಮತ್ತು ಗ್ಯಾಂಗ್ಟೋಕ್  ನಿಂದ  ಮೂರು ಗಂಟೆಗಳ  ಅವಧಿ ಪ್ರಯಾಣ ಮಾಡಬೇಕಾಗುತ್ತದೆ. ಒಂದು ರಾತ್ರಿ ಅಥವಾ ಎರಡು ದಿನಗಳ ಕಾಲ ಶಾಂತಿಯುತ ಪರಿಸರದಲ್ಲಿ ಉಳಿಯಲು ಬಯಸುವ ನಿಮಗೆ ಚಾರಣ ಗುಡಿಸಲುಗಳು ಅಥವಾ ಸರೋವರದ ಬಳಿ ಒದಗಿಸಿದ ವಸತಿಗಳಲ್ಲಿ ಉಳಿದುಕೊಳ್ಳಲು ಸಾಧ್ಯ.  ಇಲ್ಲಿಯೇ ಹತ್ತಿರದ ಲಿಂಗ್ಸೆ ಧಾರ್ಮಿಕ ಮತ್ತು ಮಂಖಿಮ್ ದೇವಾಲಯಕ್ಕೆ ಭೇಟಿ ನೀಡಬಹುದು.

ಚಿಕ್ಕ ಚಾರಣದ ಮೂಲಕ ಅರಿಟಾರ್ ಸುತ್ತ ಸುತ್ತಬಹುದು. ಅರಿಟಾರ್ ಅರ್ಧ ಕಿಲೋಮೀಟರ್ ದೂರದಲ್ಲಿರುವ  ಬ್ರಿಟಿಷರು ನಿರ್ಮಿಸಿದ ಬಂಗಲೆ ಪ್ರವಾಸಿಗರು ಅನ್ವೇಷಿಸಲು ಒಂದು ಸೂಕ್ತ ಸ್ಥಳ.ಲಂಪೋಖರಿ ಸರೋವರ, ಸಿಕ್ಕಿಂನ ಅತ್ಯಂತ ಹಳೆಯ ನೈಸರ್ಗಿಕ ಕೆರೆಗಳಲ್ಲಿ ಒಂದಾಗಿದೆ.  ಇದು ಸಮುದ್ರ ಮಟ್ಟದಿಂದ 4600 ಅಡಿ ಎತ್ತರದಲ್ಲಿದೆ. ಈ ಸರೋವರವನ್ನು ಇತ್ತೀಚೆಗಷ್ಟೇ ನವೀಕರಿಸಲಾಗಿದ್ದು, ಪ್ರವಾಸಿಗರಿಗೆ ದೋಣಿ ವಿಹಾರ ಸೌಲಭ್ಯಗಳನ್ನು ಒದಗಿಸಲಾಗಿದೆ. ಲಂಪೋಖರಿ ಸರೋವರವನ್ನು ಸಿಕ್ಕಿಂನ ಸ್ಥಳೀಯರು  ಅರಿಟಾರ್ ಸರೋವರ ಎಂದೂ ಕರೆಯುತ್ತಾರೆ.  ವಾಸ್ತವವಾಗಿ ಹೇಳುವುದಾದರೆ ಸಿಕ್ಕಿಂನಲ್ಲಿ ಪ್ಯಾಡಲ್ ಬೋಟಿಂಗ್ ಸೌಲಭ್ಯಗಳಿರುವ ಏಕೈಕ ಸರೋವರವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue