Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಿಟಾರ್ » ಹವಾಮಾನ

ಅರಿಟಾರ್ ಹವಾಮಾನ

ಅರಿಟಾರ್, ಸಾಮಾನ್ಯವಾಗಿ ವರ್ಷವಿಡೀ  ಹಿತವಾದ ವಾತಾವರಣವನ್ನು ಹೊಂದಿರುತ್ತದೆ. ಇದು ಲಘು ಬೇಸಿಗೆಯನ್ನು ಹೊಂದಿದೆ ಮತ್ತು ಮಾನ್ಸೂನ್, ಎಲ್ಲಾ ಮೂರು ಋತುಗಳಲ್ಲಿ ಅತ್ಯಂತ ದೊಡ್ಡದಾಗಿದೆ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾಗುವ  ಬೇಸಿಗೆ ಮೇ ತನಕ ವಿಸ್ತರಿಸುತ್ತದೆ. ಈ ಸಮಯದಲ್ಲಿ ತಾಪಮಾನವು ಸಾಮಾನ್ಯವಾಗಿ ತಂಪಾದ ಮತ್ತು ಆರಾಮದಾಯಕವಾಗಿರುತ್ತದೆ.

ಮಳೆಗಾಲ

ಇಲ್ಲಿ ಮಳೆಗಾಲವು ಏಪ್ರಿಲ್ ನಿಂದ ನವೆಂಬರ್ ತನಕ ಇರುತ್ತದೆ. ಮತ್ತು ಈ ಅವಧಿ ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಲ್ಲ. ಆದ್ದರಿಂದ ಮಳೆಗಾಲ ಅರಿಟಾರ್ ಪ್ರವಾಸಕ್ಕೆ ಅಷ್ಟು ಒಳ್ಳೆಯ ಸಮಯವಲ್ಲ.

ಚಳಿಗಾಲ

ಇಲ್ಲಿ ಚಳಿಗಾಲ, ಡಿಸೆಂಬರ್ ನಿಂದ ಫೆಬ್ರವರಿ ತಿಂಗಳಿನವರೆಗೆ ಇರುತ್ತದೆ.  ಈ ಅವಧಿಯಲ್ಲಿ,  ತಾಪಮಾನವು ಘನೀಕರಿಸುವ ಹಂತ ತಲುಪುತ್ತದೆ. ಚಳಿಗಾಲದಲ್ಲಿ ಅರಿಟಾರ್ ನಲ್ಲಿ  ಹಿಮಪಾತ ಸಂಭವಿಸುತ್ತದೆ.