Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಿಟಾರ್ » ಆಕರ್ಷಣೆಗಳು
  • 01ಲಂಪೋಖರಿ ಸರೋವರ

    ಲಂಪೋಖರಿ ಸರೋವರ

    ಲಂಪೋಖರಿ ಸರೋವರ ರೆನೊಕ್ ಹತ್ತಿರದಲ್ಲಿದೆ ಮತ್ತು ಗ್ಯಾಂಗ್ಟೋಕ್  ನಿಂದ  ಮೂರು ಗಂಟೆಗಳ  ಅವಧಿ ಪ್ರಯಾಣ ಮಾಡಬೇಕಾಗುತ್ತದೆ. ಒಂದು ರಾತ್ರಿ ಅಥವಾ ಎರಡು ದಿನಗಳ ಕಾಲ ಶಾಂತಿಯುತ ಪರಿಸರದಲ್ಲಿ ಉಳಿಯಲು ಬಯಸುವ ನಿಮಗೆ ಚಾರಣ ಗುಡಿಸಲುಗಳು ಅಥವಾ ಸರೋವರದ ಬಳಿ ಒದಗಿಸಿದ ವಸತಿಗಳಲ್ಲಿ ಉಳಿದುಕೊಳ್ಳಲು ಸಾಧ್ಯ. ...

    + ಹೆಚ್ಚಿಗೆ ಓದಿ
  • 02ಅರಿಟಾರ್ ಗುಂಪಾ

    ಅರಿಟಾರ್ ಗುಂಪಾ

    ಅರಿಟಾರ್ ಗುಂಪಾ, ಟಿಬೆಟಿಯನ್ ಬೌದ್ಧ ಧರ್ಮದ  ಕಾಗ್ಯುಪಾ  ಆದೇಶಕ್ಕೆ ಸೇರಿದ ಸಿಕ್ಕಿಂನ ಅತ್ಯಂತ ಹಳೆಯ ಧಾರ್ಮಿಕ  ಮಠಗಳಲ್ಲಿ  ಒಂದಾಗಿದೆ.ಈ ಮಂದಿರ, ಸನ್ಯಾಸಿಗಳ ಹಸ್ತಕೃತಿಗಳು, ಭಿತ್ತಿಚಿತ್ರಗಳು ಮತ್ತು ಇತರ ವರ್ಣಚಿತ್ರಗಳ  ಸುಂದರ ವಾಸ್ತುಶಿಲ್ಪ ಮತ್ತು ಸಂಗ್ರಹಗಳಿಗೆ ಹೆಸರುವಾಸಿಯಾಗಿದೆ. ಇದು...

    + ಹೆಚ್ಚಿಗೆ ಓದಿ
  • 03ಕಾಳಿ ಖೋಲ ಜಲಪಾತ

    ಕಾಳಿ ಖೋಲ ಜಲಪಾತ

    ಕಾಳಿ ಖೋಲ ಜಲಪಾತ ಅಥವಾ ಲೋನೆ ಜಲಪಾತ ರೋರಾಥಂಗ್ – ರೋಂಗಲಿ ರಸ್ತೆಯಲ್ಲಿದೆ ಮತ್ತು 100 ಮೀ ಎತ್ತರದಲ್ಲಿದೆ.ಅರಿಟಾರ್ ನಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ಆಕರ್ಷಣೆ ಇದಾಗಿದೆ.

    + ಹೆಚ್ಚಿಗೆ ಓದಿ
  • 04ಮಂಖಿಮ್/ಮಂಖಿಂ ದೇವಾಲಯ

    ಮಂಖಿಮ್/ಮಂಖಿಂ ದೇವಾಲಯ

    ಮಂಖಿಂ ದೇವಾಲಯ  ಅರಿಟಾರ್ ನ ಮೈಟಿ ಗ್ರಾಮದ ಬಳಿ ಇದೆ. ಈ ದೇವಾಲಯವು ಪ್ರಕೃತಿ ಪೂಜೆಯಲ್ಲಿ ನಂಬಿಕೆಯುಳ್ಳ ರೈ ಮೂಲವನ್ನು ಹೊಂದಿದೆ. ದೇವಾಲಯದ ಸುತ್ತ ಬಂಡೆಗಳು ಸುತ್ತುವರಿದಿದ್ದು ಅವುಗಳ ಮೇಲೆ ಇರುವ ಆನೆಗಳ ಹೆಜ್ಜೆ ಗುರುತು ಹೊಂದಿರುವ ಕಾರಣದಿಂದಾಗಿ ದೇವಾಲಯದ ಹೆಚ್ಚು ಹೆಸರುವಾಸಿಯಾಗಿದೆ.

    ರೈ ಸಮುದಾಯ ವರ್ಷದಲ್ಲಿ...

    + ಹೆಚ್ಚಿಗೆ ಓದಿ
  • 05ಪ್ರಬಾತೇಶ್ವರ ಶಿವಾಲಯ ಮಂದಿರ

    ಪ್ರಬಾತೇಶ್ವರ ಶಿವಾಲಯ ಮಂದಿರ

    ಈ ಪ್ರಬಾತೇಶ್ವರ ಶಿವಾಲಯ ಮಂದಿರ ಸಿಕ್ಕಿಂನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ದೇವಾಲಯದ ತತ್ವ ದೇವತೆ ಶಿವ. 'ಸಾವನ್' ಅಥವಾ ಮಾನ್ಸೂನ್ ಋತುವಿನಲ್ಲಿ ಭಕ್ತರು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

    + ಹೆಚ್ಚಿಗೆ ಓದಿ
  • 06ನಿರ್ಮಲ ಧಾಮ

    ನಿರ್ಮಲ ಧಾಮ

    ನಿರ್ಮಲ್ ಧಾಮ ರೆನೊಕ್ ಬಜಾರ್ ನಿಂದ 5 ಕಿ.ಮೀ ದೂರದಲ್ಲಿದೆ ಮತ್ತು  ಮಾಂತ್ರಿಕ ಶಕ್ತಿಯಿಂದ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಎಂದೇ ಪರಿಚಿತರಾಗಿರುವ ನಿರ್ಮಲ್ ಗುರೂಜಿ (ಕೊಪಚೆ ಬಾಬಾ)ಯ ನೆಲೆಯಾಗಿದೆ. ಭಾರತದಿಂದ  ಮತ್ತು ನೆರೆಯ ರಾಷ್ಟ್ರಗಳಿಂದ ಆಗಾಗ್ಗೆ ಭಕ್ತರು  ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

    + ಹೆಚ್ಚಿಗೆ ಓದಿ
  • 07ಛಂಗೈ ಜಲಪಾತ

    ಛಂಗೈ ಜಲಪಾತ

    ಛಂಗೈ ಜಲಪಾತಗಳು ಪ್ರಸಿದ್ಧ ಲಂಪೋಖರಿ ಸರೋವರದ ಸಮೀಪ ಇವೆ. ಈ ಜಲಪಾತಗಳು ಅದರ ಸುತ್ತಮುತ್ತಲ ಸುಂದರ ವೀಕ್ಷಣೆಯನ್ನು ಒದಗಿಸುತ್ತವೆ. ಮತ್ತು 50 ಇದು ಮಿ ಒಂದು ಅಡಿ ಎತ್ತರದಲ್ಲಿದೆ. ಇದು ಪೆಲ್ಲಿಂಗ್ ನಿಂದ10 ಕಿ. ಮೀ ದೂರದಲ್ಲಿದೆ.

    + ಹೆಚ್ಚಿಗೆ ಓದಿ
  • 08ಲುಂಗ್ ಚೌಕ್ ಕಣಿವೆ

    ಲುಂಗ್ ಚೌಕ್ ಕಣಿವೆ

    ಲುಂಗ್ ಚೌಕ್ ಕಣಿವೆ ಲೋಕದಾರಾ, ಚುಜಾಚೆನದ ಬಳಿ ಇದೆ. ಈ ಕಣಿವೆಯು ಚಾರಣ ಯೋಗ್ಯ ಮತ್ತು  ಸುತ್ತಮುತ್ತಲ ಹಸಿರು ಉಸಿರಿನ ವೀಕ್ಷಣೆಗಳಿಗೆ ಕೂಡ ಪ್ರಸಿದ್ಧವಾಗಿದೆ.

    + ಹೆಚ್ಚಿಗೆ ಓದಿ
  • 09ನಿತ್ಯಹರಿದ್ವರ್ಣ ನರ್ಸರಿ ಮತ್ತು ರಾಮ್ ಗೌರಿ ಸಂಗ್ರಹಾಲಯ

    ನಿತ್ಯಹರಿದ್ವರ್ಣ ನರ್ಸರಿ ಮತ್ತು ರಾಮ್ ಗೌರಿ ಸಂಗ್ರಹಾಲಯ

    ಇದು ಮರದ ಮತ್ತು ತೋಟಗಾರಿಕೆಯ ಸಸ್ಯಗಳ ಸಂಗ್ರಹಕ್ಕೆ ಹೆಸರುವಾಸಿಯಾಗಿದೆ. ಇದು ಒಂದು ಖಾಸಗಿ ಸ್ವಾಮ್ಯದ ನರ್ಸರಿಯಾಗಿದೆ. ಎವರ್ ಗ್ರೀನ್ ನರ್ಸರಿ ಮತ್ತು ರಾಮ್ ಗೌರಿ ಸಂಗ್ರಹಾಲಯ ಅರಿಟಾರ್ ಬಳಿಯಿರುವ ರೆನೊಕ್ ಬಜಾರ್ ನಲ್ಲಿದೆ. ಈ ನರ್ಸರಿ 1970 ರಲ್ಲಿ ಸ್ಥಾಪಿಸಲಾಗಿದೆ.

    ಇದು ಕಲಾತ್ಮಕ ಕಲ್ಲುಗಳು, ಅಪರೂಪದ...

    + ಹೆಚ್ಚಿಗೆ ಓದಿ
  • 10ಫುಶ್ರೇ ಸರೋವರ

    ಫುಶ್ರೇ ಸರೋವರ

    ಫುಶ್ರೇ ಸರೋವರ, ಅರಿಟಾರ್ ನಿಂದ ಕೆಲವೇ ಕೆಲವು ಕಿಲೋಮೀಟರ್ ದೂರದಲ್ಲಿದೆ ಮತ್ತು ಅತ್ಯುತ್ತಮ ತನ್ನ ಕಾಡು ಗಿಡಗಳು ಗಳು ಮತ್ತು ಚಿಟ್ಟೆಗಳು, ಕೆಂಪು ಪಾಂಡದಂತಹ  ಇತರ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳಿಗೆ ಹೆಸರುವಾಸಿಯಾಗಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri