Search
 • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಗುರುದ್ವಾರಾ ಸಾರಾಗರಹಿ

ಗುರುದ್ವಾರಾ ಸಾರಾಗರಹಿ, ಅಮೃತಸರ್

1

ಹೆಸರೇ ಸೂಚಿಸುವ ಹಾಗೆ ಸಿಖ್ ಯೋಧರು ಸರಗರಹಿ ಯುದ್ಧದಲ್ಲಿ ಮಾಡಿದ ತ್ಯಾಗ ಮತ್ತು ಬಲಿದಾನದ ಜ್ಞಾಪಕಾರ್ಥವಾಗಿ ಈ ಸರಗರಹಿ ಗುರುದ್ವಾರಾವನ್ನು ನಿರ್ಮಿಸಲಾಯಿತು. ವಿಶ್ವದ ಇತಿಹಾಸದಲ್ಲೇ ಹೆಚ್ಚು ಮಹತ್ವವನ್ನು ಹೊಂದಿರುವ ಈ ಕಾಳಗ ಸಿಖ್ ಸೈನಿಕರ ಧೀರೋತಾತ್ತ ಕಥೆಯನ್ನು ಸಾರುತ್ತದೆ. 1897ರಲ್ಲಿ ಪಠಾಣರ ವಿರುದ್ಧ ಸರಗರಹಿ ಕೋಟೆಯನ್ನು ಕಾಪಾಡಲು 36ನೇ ಸಿಖ್ ರೆಜಿಮೆಂಟ್‌ನ 21 ಸೈನಿಕರು ಪ್ರಾಣದ ಹಂಗು ತೊರೆದು ಸಾಯುವವರೆಗೆ ಹೋರಾಡಿ ಕೋಟೆಯನ್ನು ಕಾಪಾಡಿದರು.

ಪಂಜಾಬದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸರ್ ಚಾರ್ಲ್ಸ್ ವಿವ್ಸ್ ಅವರು ಈ ಸ್ಮಾರಕವನ್ನು 1902 ರಲ್ಲಿ ಅಮೃತರಸದಲ್ಲಿ ಉದ್ಘಾಟಿಸಿದರು. ಸಿಖ್‌ರ ಧೀರತನಕ್ಕೆ ಸಾರ್ವಕಾಲಿಕ ದಾಖಲೆಯಾಗಿ ಹುತಾತ್ಮರಾದ 21 ಯೋಧರ ಹೆಸರುಗಳನ್ನು ಗೋಡೆಗೆ ಕೂಡಿಸಿರುವ ಅಮೃತಶಿಲೆಯ ಮೇಲೆ ಕೆತ್ತಿಸಲಾಗಿದೆ. ಸರಗರಹಿ ಕೋಟೆಯಿಂದ ತರಲಾದ ಕಲ್ಲುಗಳಿಂದ ಈ ಗೋಡೆಯನ್ನು ಕಟ್ಟಿಸಲಾಗಿದೆ.

ಪ್ರತಿವರ್ಷ 12ನೇ ಸೆಪ್ಟೆಂಬರ್ ರಂದು ಧಾರ್ಮಿಕ ಹಾಗು ನಿವೃತ್ತ ಅಧಿಕಾರಿಗಳು ಸೇರುವ ಸಭೆಗೆ ಈ ಗುರುದ್ವಾರ ಸಾಕ್ಷಿಯಾಗುತ್ತದೆ. ಹೀಗೆ ಇದು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ ಮತ್ತು ಪ್ರವಾಸಿಗರಿಗೆ ಭೇಟಿ ಕೊಡಲು ಇದು ಸೂಕ್ತವಾದ ಪ್ರವಾಸಿತಾಣವಾಗಿದೆ.

One Way
Return
From (Departure City)
To (Destination City)
Depart On
16 Jan,Wed
Return On
17 Jan,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Jan,Wed
Check Out
17 Jan,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Jan,Wed
Return On
17 Jan,Thu
 • Today
  Amritsar
  11 OC
  52 OF
  UV Index: 3
  Shallow Fog
 • Tomorrow
  Amritsar
  9 OC
  48 OF
  UV Index: 3
  Partly cloudy
 • Day After
  Amritsar
  10 OC
  50 OF
  UV Index: 4
  Partly cloudy