Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮ್ರಾವತಿ » ಆಕರ್ಷಣೆಗಳು » ಗವಿಲ್ ಘರ್ ಕೋಟೆ

ಗವಿಲ್ ಘರ್ ಕೋಟೆ, ಅಮ್ರಾವತಿ

2

ಗವಿಲ್ ಘರ್ ಕೋಟೆಯು ಸುಮಾರು 300 ವರ್ಷಗಳಷ್ಟು ಹಳೆಯದಾಗಿದೆ. ಇದು ಅಮ್ರಾವತಿಯ ಚಿಕ್ಕಲ್ದಾರದ ಬಳಿಯಿದೆ. ಈ ಕೋಟೆಯು 1103 ಅಡಿ ಎತ್ತರದಲ್ಲಿ ನೆಲೆಸಿದ್ದು, ಅಚಲಪುರದ ಹಳೆಯ ರಾಜಧಾನಿ ಬೆರಾರ್ ನಿಂದ ಉತ್ತರಕ್ಕೆ 30 ಕಿ.ಮೀ ದೂರದಲ್ಲಿದೆ.

ಈ ಕೋಟೆಯು, ಗವಲಿಸ್ ಇಂದ ತನ್ನ ಹೆಸರನ್ನು ಪಡೆದಿದೆ. ಅಹ್ಮದ್ ಷಾ ವಾಲಿ ಈ ಕೋಟೆಯನ್ನು 1425 ರಲ್ಲಿ ನಿರ್ಮಿಸಿದನು.  ನಂತರ ಫತೇ – ಉಲ್ಲಾ ಇಮಾದ್ ಉಲ್- ಮುಲ್ಕ್ ಇದನ್ನು ಪುನರ್ನಿರ್ಮಾಣ ಮಾಡಿದನು.

ಗವಿಲ್ ಘರ್ ಎರಡು ಹಂತಗಳಲ್ಲಿ ನಿರ್ಮಾಣಗೊಂಡಿದೆ. ಹೊರ ಭಾಗದ ಕೋಟೆಯು ಒಳಭಾಗದ ಕೋಟೆಗಿಂತ ಚಿಕ್ಕದಾಗಿದೆ. ಇಲ್ಲಿನ ಹೆಗ್ಗುರುತಾದ ದೆಹಲಿ ದರ್ವಾಜವು ಎರಡು ಕೋಟೆಗಳನ್ನು ಬೇರ್ಪಡಿಸಿದೆ. ಇದು ಪಠಾಣರ ಶೈಲಿಯ ಒಂದು ಮಸೀದಿಯನ್ನು ಸಹ ಹೊಂದಿದೆ. ಇಲ್ಲಿದ್ದ ಎಂಟು ಕಲ್ಯಾಣಿಗಳಲ್ಲಿ ಎರಡು ಕಲ್ಯಾಣಿಗಳು ಇಂದಿಗು ಕಾರ್ಯನಿರ್ವಹಿಸುತ್ತಿವೆ. ನೈಜತೆಯ ಪ್ರತಿರೂಪವಾದ ಎತ್ತುಗಳ, ಸಿಂಹಗಳ, ಆನೆಗಳ ಮತ್ತು ಹುಲಿಗಳ ಕೆತ್ತನೆಗಳನ್ನು ಇಲ್ಲಿ ಕಾಣಬಹುದು. ಇದರ ಜೊತೆಗೆ ಉರ್ದು, ಹಿಂದಿ ಮತ್ತು ಅರೇಬಿಕ್ ಭಾಷೆಯ ಲೇಖನಗಳನ್ನು ಕೋಟೆಯ ಗೋಡೆಗಳ ಮೇಲೆ ಕಾಣಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu