Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮ್ರಾವತಿ » ಆಕರ್ಷಣೆಗಳು
  • 01ಅಂಬಾದೇವಿ ದೇವಾಲಯ

    ಅಂಬಾದೇವಿ ದೇವಾಲಯ

    ಅಮ್ರಾವತಿಯ ಹೃದಯ ಭಾಗದ ಗಾಂಧಿ ವೃತ್ತದಲ್ಲಿರುವ ಅಂಬಾದೇವಿ ದೇವಾಲಯವು ತಾಯಿ ಅಂಬಾ ದೇವಿಗಾಗಿ ಕಟ್ಟಲಾಗಿರುವ ದೇವಾಲಯವಾಗಿದೆ.  ಪ್ರಾಚೀನ, ಧಾರ್ಮಿಕ ಕೇಂದ್ರವಾದ ಈ ದೇವಾಲಯದ ಕುರಿತಾದ ಉಲ್ಲೇಖಗಳು ಪ್ರಾಚೀನ ಬರಹಗಳಲ್ಲಿ ಕಾಣಬಹುದು. ನಂಬಿಕೆಗಳ ಪ್ರಕಾರ, ರಾಜ ಭೀಷ್ಮಕನ ಮಗಳಾದ ರುಕ್ಮಿಣಿಯು ಶಿಶುಪಾಲನ ಜೊತೆ ಮದುವೆ ಆಗುವ...

    + ಹೆಚ್ಚಿಗೆ ಓದಿ
  • 02ಗವಿಲ್ ಘರ್ ಕೋಟೆ

    ಗವಿಲ್ ಘರ್ ಕೋಟೆಯು ಸುಮಾರು 300 ವರ್ಷಗಳಷ್ಟು ಹಳೆಯದಾಗಿದೆ. ಇದು ಅಮ್ರಾವತಿಯ ಚಿಕ್ಕಲ್ದಾರದ ಬಳಿಯಿದೆ. ಈ ಕೋಟೆಯು 1103 ಅಡಿ ಎತ್ತರದಲ್ಲಿ ನೆಲೆಸಿದ್ದು, ಅಚಲಪುರದ ಹಳೆಯ ರಾಜಧಾನಿ ಬೆರಾರ್ ನಿಂದ ಉತ್ತರಕ್ಕೆ 30 ಕಿ.ಮೀ ದೂರದಲ್ಲಿದೆ.

    ಈ ಕೋಟೆಯು, ಗವಲಿಸ್ ಇಂದ ತನ್ನ ಹೆಸರನ್ನು ಪಡೆದಿದೆ. ಅಹ್ಮದ್ ಷಾ ವಾಲಿ ಈ...

    + ಹೆಚ್ಚಿಗೆ ಓದಿ
  • 03ಛತ್ರಿ ತಲಾವ್

    ಛತ್ರಿ ತಲಾವ್

    ಛತ್ರಿ ತಲಾವ್ ಜಲಾಶಯವು ಅಮ್ರಾವತಿಯ ಸ್ಥಳೀಯರ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸುತ್ತದೆ. ಇದು 1888 ರಲ್ಲಿ ನಿರ್ಮಾಣಗೊಂಡಿತು. ಈ ಜಲಾಶಯವನ್ನು ಮಲ್ ಖೇಡ್ ರಸ್ತೆಯಲ್ಲಿರುವ ದಸ್ತುರ್ ನಗರ್ ವೃತ್ತದಿಂದ 1 ಕಿ.ಮೀ ದೂರದಲ್ಲಿರುವ ಕಾಳಿನದಿಯೆಂಬ ಸಣ್ಣ ಝರಿಗೆ ಅಡ್ಡಲಾಗಿ ಕಟ್ಟಲಾಗಿದೆ.

    ಪ್ರಸ್ತುತ ಇಲ್ಲಿನ ನಿವಾಸಿಗಳು...

    + ಹೆಚ್ಚಿಗೆ ಓದಿ
  • 04ವಾಡಲಿ ತಲಾವ್

    ವಾಡಲಿ ತಲಾವ್

    ವಾಡಲಿ ತಲಾವ್ ಚಾಂದೂರ್ ರೈಲ್ವೆ ರಸ್ತೆಯಲ್ಲಿ ಕಾಣಸಿಗುತ್ತದೆ. ಇದು ಅಮ್ರಾವತಿಗೆ ಸಮೀಪವಿರುವ ಪ್ರಸಿದ್ಧ ಜಲಾಶಯವಾಗಿದೆ. ಇದನ್ನು ಈ ನಗರಕ್ಕೆ ತಾಜಾ ಮತ್ತು ಶುದ್ಧ ನೀರನ್ನು ಸರಬರಾಜು ಮಾಡಲು ನಿರ್ಮಿಸಲಾಗಿದೆ.

    ಇಲ್ಲಿಗೆ ಸಮೀಪದ ಮೃಗಾಲಯ ಮತ್ತು ಉದ್ಯಾನಗಳು ಸ್ಥಳೀಯರ ಒತ್ತಡವನ್ನು ಪರಿಹರಿಸುವ ಸಾಧನಗಳಾಗಿವೆ. ಸ್ಥಳೀಯರು...

    + ಹೆಚ್ಚಿಗೆ ಓದಿ
  • 05ಶ್ರೀ ಏಕವೀರ ದೇವಿ ದೇವಾಲಯ

    ಶ್ರೀ ಏಕವೀರ ದೇವಿ ದೇವಾಲಯ

    ಶ್ರೀ ಏಕವೀರ ದೇವಿ ದೇವಾಲಯವು ಅಮ್ರಾವತಿ ನಗರದ ಶ್ರೀ ಅಂಬಾದೇವಿ ದೇವಾಲಯದ ಬಳಿಯಲ್ಲಿದೆ. ಇದನ್ನು 1960 ರಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಅಮ್ರಾವತಿ ಪರಮಹಂಸ ಶ್ರೀ ಜನಾರ್ಧನ ಸ್ವಾಮಿಯವರ ಪುತ್ರ ನಿರ್ಮಿಸಿದನಂತೆ. ನಂಬಿಕೆಗಳ ಪ್ರಕಾರ, ಇಲ್ಲಿನ ಗುಡಿಯಲ್ಲಿರುವ ದೇವಿಯನ್ನು ಶಕ್ತಿಯ ಅವತಾರವೆಂದು...

    + ಹೆಚ್ಚಿಗೆ ಓದಿ
  • 06ಸತಿಧಾಮ ದೇವಾಲಯ

    ಸತಿಧಾಮ ದೇವಾಲಯ

    ಸತಿಧಾಮ ದೇವಾಲಯವು ಅಮ್ರಾವತಿ ನಗರದ ಹೃದಯಭಾಗವಾದ ರಲ್ಲೈಸ್ ಪ್ಲಾಟ್ ನಲ್ಲಿದೆ. ಈ ಪವಿತ್ರ ದೇಗುಲದಲ್ಲಿ ಸುಂದರವಾದ ರಾಧಾ, ಕೃಷ್ಣ, ಶ್ರೀರಾಮ, ಮತ್ತು ಸೀತಾದೇವಿಯರ ಹಾಗು ಗಣಪತಿ, ಶಿವ ಮತ್ತು ರಾಣಿ ಸತಿಜೀಯವರ ವಿಗ್ರಹಗಳಿವೆ.

    ಜನ್ಮಾಷ್ಟಮಿಯ ಸಂದರ್ಭದಲ್ಲಿ ಇಲ್ಲಿ ಜರುಗುವ ವಾರ್ಷಿಕ ಜಾತ್ರೆಗೆ ಅಸಂಖ್ಯಾತ ಭಕ್ತಾಧಿಗಳು...

    + ಹೆಚ್ಚಿಗೆ ಓದಿ
  • 07ಗುಗರ್ನಲ್ ರಾಷ್ಟ್ರೀಯ ಉದ್ಯಾನವನ

    ಗುಗರ್ನಲ್ ರಾಷ್ಟ್ರೀಯ ಉದ್ಯಾನವನ

    ಅಮ್ರಾವತಿ ಜಿಲ್ಲೆಯಲ್ಲಿನ ಗುಗರ್ನಲ್ ರಾಷ್ಟ್ರೀಯ ಉದ್ಯಾನವನವು ಮೇಲ್ ಘಾಟ್ ಹುಲಿ ಧಾಮದ ಒಂದು ಭಾಗವಾಗಿದ್ದು, 1987ರಲ್ಲಿ ಪ್ರಾರಂಭಿಸಲಾಯಿತು. ಇದು ಸತ್ಪುರ ವಲಯದಲ್ಲಿ ಕಂಡು ಬರುತ್ತದೆ.

    ಚೌಸಿಂಘ್ಹ, ನೀಲ್ ಗಾಯ್ ಮತ್ತು ಕತ್ತೆಕಿರುಬಗಳು ಇಲ್ಲಿ ಕಂಡುಬರುವ ಸುಮಾರು ಪ್ರಾಣಿಗಳಲ್ಲಿ ಮುಖ್ಯವಾಗಿವೆ. ಈ ಉದ್ಯಾನವನ ಚಾರಣ,...

    + ಹೆಚ್ಚಿಗೆ ಓದಿ
  • 08ಶ್ರೀ ಭಕ್ತಿಧಾಮ ದೇವಾಲಯ

    ಶ್ರೀ ಭಕ್ತಿಧಾಮ ದೇವಾಲಯ

    ಶ್ರೀ ಭಕ್ತಿಧಾಮ ದೇವಾಲಯವು ಅಮ್ರಾವತಿಯ ಪ್ರಮುಖ ದೇವಾಲಯವಾಗಿದೆ. ಇದು ಅಮ್ರಾವತಿಯ ಬಡ್ನೆರ ರಸ್ತೆಯಲ್ಲಿ ಸಿಗುತ್ತದೆ. ಶ್ರೀ ಭಕ್ತಿಧಾಮ ದೇವಾಲಯವು ಶ್ರೀ ಕೃಷ್ಣ ಮತ್ತು ಆತನ ಸತಿ ರಾಧೆಯರ ಸುಂದರ ಮೂರ್ತಿಗಳನ್ನು ಹೊಂದಿದೆ. ಇದರ ಜೊತೆಗೆ ಶ್ರೀ ಸಂತ ಜಲರಾಮ್ ಬಪ್ಪಾರ ಪವಿತ್ರ ಬೃಂದಾವನವನ್ನೂ ಸಹ ಇಲ್ಲಿ ಕಾಣಬಹುದು.

    ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed