Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಿ ಕಣಿವೆ » ಆಕರ್ಷಣೆಗಳು » ಸರೋವರದ ಮೇಲೆ ಲಿ ಬೊಂಬಾರ್ಡಾ

ಸರೋವರದ ಮೇಲೆ ಲಿ ಬೊಂಬಾರ್ಡಾ, ಅಂಬಿ ಕಣಿವೆ

2

ಅಂಬೆ ವ್ಯಾಲಿಯ ಈ ಸರೋವರ ನೀರಿನ ಆಟಗಳು ಮತ್ತಿತರೆ ಜಲ ಆಕರ್ಷಣೆಗಳನ್ನು ಹೊಂದಿರುವ ಒಂದು ಪ್ರಮುಖ ಸರೋವರ. ಜೆಟ್ ಸ್ಕೈ ಬಾಡಿಗೆಗೆ ಪಡೆದು ಹದಿನೆಂಟನೆಯ ಶತಮಾನದ ಹಡಗಿನ ಪ್ರತಿರೂಪವಾದ ಲಿ ಬೊಂಬಾರ್ಡಾದ ಕಡೆಗೆ ಪ್ರಯಾಣ ಬೆಳೆಸಿ. ನಿಮಗೆ ನೀರಿನ ಆಟಗಳು ಇಷ್ಟವೆಂದಾದರೆ ನೀವು ಖಂಡಿತವಾಗಿಯೂ ಇಲ್ಲಿನ ದೋಣಿ ವಿಹಾರವನ್ನು ಇಷ್ಟಪಡುತ್ತೀರಿ. ನೀವು ಹಣ ಖರ್ಚು ಮಾಡಲು ಸಿದ್ಧರಿದ್ದಲ್ಲಿ ಲಿ ಬೊಂಬಾರ್ಡಾ ಹಡಗಿನಲ್ಲಿ ಭೋಜನವನ್ನೂ ಸವಿಯಬಹುದು. ಆದರೆ, ನೆನಪಿಡಿ ಖರ್ಚು ಜಾಸ್ತಿ ಆಗಬಹುದು.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed