ಈ ಬಯಲು ರಂಗಭೂಮಿಯು ಭಾರತದಲ್ಲಿ, ಅದರಲ್ಲೂ ನಾವಿರುವ ನಗರಗಳಲ್ಲಿ ಬಳಕೆಗೆ ತರಲು ಸಾಧ್ಯವಿಲ್ಲ. ಬಹುಶಃ ಇದಕ್ಕೆ ಭಾರಿ ದೊಡ್ಡ ಜಾಗ ಬೇಕಾಗುವುದು ಇದಕ್ಕೆ ಕಾರಣವಾಗಿರಬಹುದು. ವಿದೇಶಿಯರಿಗೆ ಹೋಲಿಸಿದರೆ ನಮ್ಮ ಮಕ್ಕಳು ತೆರೆದ ರಂಗಮಂದಿರದಲ್ಲಿ ನಾಟಕ ನೋಡುವ ಅಥವಾ ಸಾಕು ಪ್ರಾಣಿಗಳೊಂದಿಗೆ ಸಿನೆಮಾ ನೋಡುವ ಪರಿಪಾಠವನ್ನೇ ಹೊಂದಿಲ್ಲ....
ಅಂಬೆ ವ್ಯಾಲಿಯ ಈ ಸರೋವರ ನೀರಿನ ಆಟಗಳು ಮತ್ತಿತರೆ ಜಲ ಆಕರ್ಷಣೆಗಳನ್ನು ಹೊಂದಿರುವ ಒಂದು ಪ್ರಮುಖ ಸರೋವರ. ಜೆಟ್ ಸ್ಕೈ ಬಾಡಿಗೆಗೆ ಪಡೆದು ಹದಿನೆಂಟನೆಯ ಶತಮಾನದ ಹಡಗಿನ ಪ್ರತಿರೂಪವಾದ ಲಿ ಬೊಂಬಾರ್ಡಾದ ಕಡೆಗೆ ಪ್ರಯಾಣ ಬೆಳೆಸಿ. ನಿಮಗೆ ನೀರಿನ ಆಟಗಳು ಇಷ್ಟವೆಂದಾದರೆ ನೀವು ಖಂಡಿತವಾಗಿಯೂ ಇಲ್ಲಿನ ದೋಣಿ ವಿಹಾರವನ್ನು...