Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಾಂಗ್ » ಆಕರ್ಷಣೆಗಳು » ಪಟುಮ್ ಸೇತುವೆ

ಪಟುಮ್ ಸೇತುವೆ, ಅಲಾಂಗ್

1

ಪಟುಮ್ ಸೇತುವೆಯನ್ನು ಯೊಮ್ಗೊ ನದಿಗೆ ಅಡ್ಡವಾಗಿ ನಿರ್ಮಾಣ ಮಾಡಲಾಗಿದೆ. ಇದೊಂದು ಕೇಬಲ್ ಸೇತುವೆಯಾಗಿದ್ದು, ಪ್ರಯಾಣಿಕರು ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ನಿರ್ಮಾಣಗೊಂಡಿದೆ. ಇದು ಅಲಾಂಗ್‍ನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿಂದ ಅಲಾಂಗ್‍ನಗರದ ನಯನ ಮನೋಹರವಾದ ನೋಟವನ್ನು ಕಾಣಬಹುದು.

ರಾತ್ರಿಯ ಸಮಯದಲ್ಲಿ ಈ ಸೇತುವೆ ಮೇಲೆ ದೀಪಗಳನ್ನು ಉರಿಸಿದಾಗ, ಇದು ಅತ್ಯಂತ ಸುಂದರವಾಗಿ ಕಾಣುತ್ತದೆ. ಅದರಲ್ಲಿಯೂ ಈ ಸೇತುವೆಯ ಹಿಂಬದಿಗೆ ಕಾಣುವ ಹಿಮಚ್ಛಾಧಿತವಾದ ಪರ್ವತಗಳು ಈ ಸೇತುವೆಯ ಸೊಬಗನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತವೆ.

One Way
Return
From (Departure City)
To (Destination City)
Depart On
28 Oct,Thu
Return On
29 Oct,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Oct,Thu
Check Out
29 Oct,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Oct,Thu
Return On
29 Oct,Fri