Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಮುಲ್ಲಕ್ಕಲ್ ರಾಜೇಶ್ಷರಿ ದೇವಸ್ಥಾನ

ಮುಲ್ಲಕ್ಕಲ್ ರಾಜೇಶ್ಷರಿ ದೇವಸ್ಥಾನ, ಅಲೆಪ್ಪಿ

1

ಮುಲ್ಲಕ್ಕಲ್ ರಾಜೇಶ್ವರಿ ದೇವಸ್ಥಾನವು ಅಲ್ಲೆಪ್ಪಿ ನಗರದ ಹೃದಯ ಭಾಗದಲ್ಲಿದೆ. ಈ ರಾಜೇಶ್ವರಿ ದೇವತೆಯವಿಗ್ರಹವು ದುರ್ಗಾ ದೇವಿಯನ್ನು ಹೋಲುತ್ತದೆ. ಇದು ಭಕ್ತರಲ್ಲಿ ವಿಶೇಷವಾದ ಭಕ್ತಿ ಶ್ರದ್ಧೆಗಳನ್ನು ಮೂಡಿಸುವ ಸ್ಥಳ.

ಈ ದೇವಸ್ಥಾನದಲ್ಲಿ ಧುರ್ಗೆಯ ಹೊರತಾಗಿ ಇನ್ನೂ ಹಲವು ದೇವರುಗಳಿಗೆ ಪೂಜೆ ಮಾಡುತ್ತಿದ್ದು, ಎಲ್ಲವೂ ಒಂದೊಂದು ಕೋನದಲ್ಲಿ ದುರ್ಗಾ ದೇವಿಯನ್ನು ಹೋಲುವಂತಿದೆ. ದೇವ ನಾರಾಯಣ ಎಂಬ ರಾಜ ಯುದ್ಧಗಳಲ್ಲಿ ದೇವಾಲಯಗಳನ್ನು ಭಿನ್ನವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ, ಅನಕ ದೇವೆಗಳನ್ನು ಒಂದೆಡೆ ಸೇರಿಸಿ ಉನ್ನತವಾದ ಕೇರಳದ ಸಂಪ್ರದಾಯಿಕ ಶೈಲಿಯಲ್ಲಿ ಮೇಲ್ಛಾವಣಿಯಿಲ್ಲದ ದೇವಸ್ಥಾನ ನಿರ್ಮಿಸಿದನು.

ನಂತರ ಅನೇಕ ಹಬ್ಬಗಳು ಪ್ರಾರಂಭವಾದವು. ಇವುಗಳಲ್ಲಿ ಮುಖ್ಯವಾದದ್ದು ನವರಾತ್ರಿ, ಮಹಾನವಮಿ,ವಿಜಯದಶಮಿ, ಥೈಪೂಯಕವಾಡಿ ಇತ್ಯಾದಿಗಳು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed