Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು » ತಾಮ್ ದಿಲ್

ತಾಮ್ ದಿಲ್, ಐಜಾಲ್

1

ತಾಮ್ ದಿಲ್ ಅಕ್ಷರಶಃ 'ಲೇಕ್ ಆಫ್ ಮಸ್ಟರ್ಡ್' ಎಂದರ್ಥ. ಮಿಜೋರಾಮ್ ಮೀನುಗಾರರಿಗೆ ಇಲಾಖೆಯು ಈ ಕೆರೆಯನ್ನು ಪ್ರತ್ಯೇಕವಾಗಿ ಮೀನಾಗಿರಿಕೆಗಂತಾಗಿಯೇ ಜಲಾಶಯ ಕಟ್ಟಿಸಿದೆ. ಇದರ ಹತ್ತಿರವೇ ಪ್ರವಾಸೋದ್ಯಮ ಇಲಾಖೆಯು ಹಾಲಿಡೇ ರೆಸಾರ್ಟ್ ನಿರ್ಮಿಸಿದೆ. ಈ ಕೆರೆಯ ಆವರಣದಲ್ಲಿ ಮತ್ತು ಸುತ್ತುವರಿದ ದಟ್ಟ ಅರಣ್ಯ ಪ್ರದೇಶದಲ್ಲಿ ಅನೇಕ ವಿವಿಧ ಜಾತಿಯ ಗಿಡಮರಗಳು ಮತ್ತು ಪ್ರಾಣಿಗಳನ್ನು ಕಾಣಬಹುದು.

ಈ ಕೆರೆಯ ಉಗಮದ ಹಿಂದೆ ಒಂದು ವಿಶಿಷ್ಟ ಕಥೆಯಿದೆ. ಒಂದು ದಂತಕಥೆಯ ಪ್ರಕಾರ, ಒಮ್ಮೆ ರೈತ ದಂಪತಿಗಳು ಈ ಕಣಿವೆಯಲ್ಲಿ ವಾಸವಾಗಿದ್ದರು. ರೈತನು ಸಾವನ್ನಪ್ಪಿದ ಮೇಲೆ ಹೆಂಡತಿಯ ಕನಸಿನಲ್ಲಿ ರೈತನು ಬಂದು ತನ್ನ ಹೊಲದ ಮಧ್ಯಭಾಗದಲ್ಲಿದ್ದ ಸಾಸಿವೆ ಗಿಡವನ್ನು ಚೆನ್ನಾಗಿ ಆರೈಕೆ ಮಾಡಲು ಸೂಚಿಸುತ್ತಾನೆ. ಆರೈಕೆ ಮಾಡಿದರೆ ನಿನಗೆ ಒಳ್ಳೆಯದಾಗುತ್ತದೆ ಎಂದು ಸ್ವಪ್ನದಲ್ಲಿ ಹೇಳುತ್ತಾನೆ. ಅದರಂತೆಯೆ ಹೆಂಡತಿಯು ಗಿಡವನ್ನು ಚೆನ್ನಾಗ ಆರೈಕೆ ಮಾಡಿ ಬೆಳೆಸುತ್ತಾಳೆ. ನಂತರ ಆಕೆ ಮರುಮದುವೆಯಾಗುತ್ತಾಳೆ. ಆದರೆ, ಆಕೆಯ ಗಂಡನಿಗೆ ಹಳೆ ಗಂಡನ ನೆನಪು ತರುವಂಥ ಯಾವುದೇ ವಸ್ತು ಇರುವುದು ಇಷ್ಟವಾಗುವುದಿಲ್ಲ. ಆದ್ದರಿಂದ ಆ ಗಿಡವನ್ನು ಆತ ಕಿತ್ತು ಎಸೆಯುತ್ತಾನೆ. ತಕ್ಷಣವೇ ಗಿಡ ಕಿತ್ತ ಜಾಗದಿಂದ ನೀರು ಚಿಮ್ಮುತ್ತದೆ. ಕಣಿವೆ ಮುಳುಗುವಷ್ಟು ನೀರು ಹೊರಹೊಮ್ಮಿ ಕೆರೆಯಾಗಿ ಪರಿವರ್ತಿತವಾಗುತ್ತದೆ.

ಐಜಾಲ್ ನಿಂದ 110 ಕಿ.ಮೀ. ದೂರದಲ್ಲಿ ತಾಮ್ ದಿಲ್ ಕೆರೆ ಇದೆ. ಬಾಡಿಗೆ ವಾಹನದಿಂದ ಈ ಕೆರೆಯನ್ನು ತಲುಪಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat