Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು » ಮಿಜೋರಾಮ್ ರಾಜ್ಯ ಸಂಗ್ರಹಾಲಯ

ಮಿಜೋರಾಮ್ ರಾಜ್ಯ ಸಂಗ್ರಹಾಲಯ, ಐಜಾಲ್

1

ಐಜಾಲ್ ಪಟ್ಟಣದ ಮಧ್ಯಭಾಗದಲ್ಲಿ ಈ ಮಿಜೋರಾಮ್ ಸ್ಟೇಟ್ ಮ್ಯೂಸಿಯಂ ಇದೆ. ಈ ಮನುಕುಲದ ವಿಜ್ಞಾನ ಮ್ಯೂಸಿಯಂ ಸುಮಾರು 2500ಕ್ಕೂ ಹೆಚ್ಚು ವಸ್ತುಗಳ ಪ್ರದರ್ಶನಕ್ಕೆ ಮನೆಯಾಗಿದೆ. ಇದು ಮಿಜೋರಾಮ್ ಶ್ರೀಮಂತ  ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪ್ರತಿಯಂದು ವಸ್ತುವಿಗೂ ಜನಾಂಗೀಯ ಹಿನ್ನೆಲೆ ಇರುವ ಒಂದೊಂದು ಕಥೆ ಇದೆ. ಇದನ್ನು ಮುಖ್ಯಮಂತ್ರಿಗಳ ಬಂಗಲೆ ಸಮೀಪವಿರುವ ಮ್ಯಾಕ್ ಡೊನಾಲ್ಡ್ ಬೆಟ್ಟದ ಮೇಲೆ 1977ರಲ್ಲಿ ಸ್ಥಾಪಿಸಲಾಯಿತು.

ಭಾವಚಿತ್ರಗಳು, ಪ್ರಾಚೀನ ವಸ್ತುಗಳು, ಸಾಂಪ್ರದಾಯಿಕ ಸಂಗೀತ ವಾದ್ಯಗಳು, ಇತಿಹಾಸದ ಮಾದರಿಗಳು, ಹೀಗೆ ಅನೇಕ ವೈವಿಧ್ಯಮಯ ವಸ್ತುಗಳ ಪ್ರದರ್ಶನವನ್ನು ಇಲ್ಲಿ ನಾವು ಕಾಣುತ್ತೇವೆ. ಪ್ರದರ್ಶನಕ್ಕಿರುವ ವಿಭಿನ್ನ ರೀತಿಯ ಉಡುಗೆ ತೊಡುಗೆಗಳು, ವಿವಿಧ ಮಿಜೋ ಬುಡಕಟ್ಟು ಜನಾಂಗದ ವೇಷಭೂಷಣಗಳನ್ನು ಬಿಂಬಿಸುತ್ತದೆ. ಇದು ಬಹಳ ಜನಪ್ರಿಯವಾದಂಥ ಅಂಶ. ಒಟ್ಟಾರೆ ಹೇಳಬೇಕೆಂದರೆ, ಇಲ್ಲಿಯ ಸಂಗ್ರಹಾಲಯ ಪ್ರತಿಯೊಬ್ಬ ಸಂದರ್ಶಕಾರನಿಗೂ, ಅದರಲ್ಲೂ ಇತಿಹಾಸದ ಬಗ್ಗೆ ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ಹರ್ಷವನ್ನುಂಟು ಮಾಡುತ್ತದೆ.

ಮ್ಯೂಸಿಯಂ ವಾರದ ದಿನಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಶನಿವಾರದ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ತೆರೆದಿರುತ್ತದೆ. ಭಾನುವಾರ ರಜಾ. ಲೋಕಲ್ ಟ್ಯಾಕ್ಸಿ ಹಿಡಿದು ಮ್ಯೂಸಿಯಂ ತಲುಪಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed