Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು » ಹುಯಿಫ್ಯಾಂಗ್

ಹುಯಿಫ್ಯಾಂಗ್, ಐಜಾಲ್

1

ಸುಮಾರು 1619 ಮೀಟರ್ ಎತ್ತರದಲ್ಲಿರುವ ಹುಯಿಫ್ಯಾಂಗ್ ಮಿಜೋರಾಮ್ ನ ಅತ್ಯಂತ ಜನಪ್ರಿಯ ತಾಣ. ಈ ಬೆಟ್ಟವನ್ನು ಮಾನವನ ಹಸ್ತಕ್ಷೇಪವಿಲ್ಲದ ಹಸಿರು ತುಂಬಿದ ದಟ್ಟವಾದ ಅರಣ್ಯಪ್ರದೇಶ ಆವರಿಸಿದೆ. ಮಿಜೋ ನಾಯಕರ ಕಾಲದಿಂದಲೂ ಇದನ್ನು ಕಾಪಾಡಿಕೊಂಡು ಬರಲಾಗಿದೆ.

ಶಿಖರದ ತುತ್ತತುದಿಯಲ್ಲಿ ಸುಂದರವಾದ ಪ್ರವಾಸಿಗರ ರೆಸಾರ್ಟ್ ಇದೆ. ಮಿಜೋರಾಮ್ ಪ್ರವಾಸೋದ್ಯಮ ಇಲಾಖೆ ಇದನ್ನು ನಡೆಸಿಕೊಂಡು ಬರುತ್ತಿದೆ. ಈ ಸ್ಥಳದಿಂದ ಮುದ ನೀಡುವ ಪ್ರಾಕೃತಿಕ ಸೌಂದರ್ಯದ ನೋಟವನ್ನು ಕಾಣಬಹುದು. ದೊಡ್ಡ ಬಂಡೆಗಳು, ಗುಡ್ಡ ಬೆಟ್ಟಗಳು ಕಣ್ಮನ ತಣಿಸುವಂತಿವೆ. ಶಿಖರದಲ್ಲಿ ಅಲ್ಲಲ್ಲಿ ಕಂಡುಬರುವ ಹುಲ್ಲು ಹಾಸುಗಳು ಪಿಕ್ ನಿಕ್ ಗೆ ಹೋಗಲು, ಬಿಡಾರ ಹೂಡಲು ಅನುಕೂಲಕರವಾಗಿವೆ.

ವಾರ್ಷಿಕವಾಗಿ ನಡೆಯುವ ಅಂತೂರಿಯಮ್ ಮತ್ತು ತಲ್ ಫವಂಗ್ ಕುಟ್ ಹಬ್ಬಗಳನ್ನು ಈ ಶಿಖರದ ಮೇಲೆಯೇ ಆಚರಿಸಲಾಗುತ್ತದೆ. ಶಿಖರವನ್ನು ಆವರಿಸಿದ ಸಣ್ಣಸಣ್ಣ ಹಳ್ಳಿಗಳಲ್ಲಿ ಚಾರಣಿಗರು ಚಾರಣ ಮಾಡುವುದು ಒಂದು ಅನನ್ಯ ಅನುಭವ.

ಹುಯಿಫ್ಯಾಂಗ್ ಐಜಾಲ್ ನಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. ಒಂದು ಪ್ರವಾಸಿಗರ ಗಾಡಿಯ ಮೂಲಕ ಇಲ್ಲಿಗೆ ತಲುಪುವುದು ಸೂಕ್ತ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri