Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು » ದುರ್ತಲಾಂಗ್

ದುರ್ತಲಾಂಗ್, ಐಜಾಲ್

1

ಐಜಾಲ್ ಉತ್ತರ ಭಾಗಕ್ಕೆ ದುರ್ತಲಾಂಗ್ ಬೆಟ್ಟಗಳು ಉಪಸ್ಥಿತವಿವೆ. ಇದು ಸಾಲು ಬೆಟ್ಟಗಳನ್ನು ಒಳಗೊಂಡಿದೆ ಮತ್ತು ನಗರದ ಸುಂದರವಾದ ನೋಟ ನೋಡಲು ಅಣಿ ಮಾಡಿಕೊಡುತ್ತದೆ.

ದುರ್ತಲಾಂಗ್ ಬೆಟ್ಟದ ಶಿಖರಗಳು ಅಲ್ಲಿಯ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಜನಪ್ರಿಯವಾದ ಚಾರಣ ಪ್ರದೇಶವಾಗಿದೆ. ಚಾರಣಿಗರಿಗೆ ಸುಲಭವಲ್ಲದಿದ್ದರೂ ಒಮ್ಮೆ ಶಿಖರವನ್ನೇರಿದ ಮೇಲೆ ತುತ್ತತುದಿಯಿಂದ ನಿಂತು ನೋಡುವ ಸುತ್ತಲ ನೋಟ ಬೆಕ್ಕಸ ಬೆರಗಾಗುವಂಥದು. ದಟ್ಟ ಅರಣ್ಯ ಪ್ರದೇಶದ ನಡುವಿನಲ್ಲಿರುವ ಸಣ್ಣ ಮನೆಗಳನ್ನು ಬೆಟ್ಟದ ಮೇಲಿಂದ ನೋಡುವುದು ಕಣ್ಣಿಗೆ ಹಬ್ಬ.

ಅಲ್ಲೇ ಒಂದೆರಡು ದಿನ ಉಳಿದುಕೊಳ್ಳಲು ಇಚ್ಛಿಸುವ ಸಂದರ್ಶನಕಾರರಿಗೆ ಅನೇಕ ಸೌಲಭ್ಯಗಳಿವೆ. ಜನಪ್ರಿಯ ಹೋಟೆಲ್ ಗಳಾದ ರಿಜ್ ಹೋಟೆಲ್, ರಾಯಲ್ ಹೋಟೆಲ್, ಟ್ರೋಪಿಕಾನಾ ಹೋಟೆಲ್, ಮಯೂರ್ ಹೋಟೆಲ್ ಮತ್ತು ಆರ್ಕಿಡ್ ಹೋಟೆಲ್ ಗಳು ಎಲ್ಲ ಸೌಲತ್ತು ಹೊಂದಿವೆ. ಇವೆಲ್ಲವೂ ವಿಲಾಸಿ ಹೋಟೆಲ್ ಗಳಾಗಿದ್ದು ಉತ್ತಮ ಸೌಲಭ್ಯಗಳನ್ನು ಹೊಂದಿವೆ.

ಲೋಕಲ್ ಟ್ಯಾಕ್ಸಿ ಹಿಡಿದು ಸುಲಭವಾಗಿ ದುರ್ತಲಾಂಗ್ ಬೆಟ್ಟವನ್ನು ತಲುಪಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue