Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು » ಸೋಲೋಮನ್ ಮಂದಿರ

ಸೋಲೋಮನ್ ಮಂದಿರ, ಐಜಾಲ್

1

ಮಿಜೋರಾಮ್ ನಲ್ಲಿ ಇರುವ ಹೊಸ ಜನಾಂಗ ಸಾಮೂಹಿಕವಾಗಿ ತಮ್ಮನ್ನು ಹೋಲಿ ಚರ್ಚ್ ಎಂದು ಕರೆದುಕೊಳ್ಳುತ್ತಾರೆ. ಇವರು ಮಿಜೋರಾಮ್ ನಗರವನ್ನು ಬೈಬಲ್ ನಲ್ಲಿರುವ 'ಸಿಟಿ ಇನ್ ದಿ ಈಸ್ಟ್' ಎಂದು ನಂಬುತ್ತಾರೆ. ಪ್ರಸಿದ್ಧ ಭವಿಷ್ಯಕಾರನ ಪ್ರಕಾರ, ಏಸು ಕ್ರಿಸ್ತ ಇಲ್ಲಿ ಮರುಜನ್ಮಿಸುತ್ತಾನೆ. ಜೇರುಸಲೆಂನ ಮೂಲ ಸೋಲೋಮನ್ ದೇಗುಲದಂತಿರುವ ಸೋಲೋಮನ್ ದೇವಸ್ಥಾನವನ್ನು ಈ ಜನಾಂಗದವರು ಕಟ್ಟಿಸುತ್ತಿದ್ದಾರೆ.

ಐಜಾಲ್ ನ ಪಶ್ಚಿಮ ಗಡಿಭಾಗದಲ್ಲಿ ಈ ಸೋಲೋಮನ್ ಟೆಂಪಲ್ ಇದೆ. ಇದನ್ನು ಅಮೃತಶಿಲೆಯಿಂದ ಕಟ್ಟಿಸಲಾಗಿದ್ದು, ಸುತ್ತಲೂ ಹಸಿರು ಹಾಸಿನಿಂದ ಆವೃತವಾಗಿದೆ. ಸುಮಾರು 3,025 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಮಂದಿರಕ್ಕೆ ನಾಲ್ಕು ಶಿಖರಗಳಿವೆ ಮತ್ತು ಒಂದೊಂದು ಶಿಖರದ ತುದಿಯಲ್ಲಿ ಕಿರೀಟವನ್ನು ಅಳವಡಿಸಲಾಗಿದೆ. ನಾಲ್ಕು ಕಂಬಗಳ ಅಂಚಿನಲ್ಲಿ ಡೇವಿಡ್ ನ 7 ನಕ್ಷತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ನಾಲ್ಕೂ ಶಿಖರಗಳು ನಾಲ್ಕು ಮಾನವನ ಸದ್ಗುಣಗಳ ಸಂಕೇತವಾಗಿವೆ. ಅವು ಯಾವುವೆಂದರೆ, ಮೋಕ್ಷ, ನೈತಿಕತೆ, ಜೀವನ ಮತ್ತು ಮಣಿಸುವ ಸಾಮರ್ಥ್ಯ.

ಇಸ್ರೇಲ್ ನ ಜೇರುಸಲೇಂ ಹಳೆ ನಗರಕ್ಕೆ ಹೊಂದಿಕೊಂಡಿರುವ ವಿಶಾಲವಾದ ಭೂಮಿಯಂತಿರುವ, ಮಂದಿರವನ್ನು ಸುತ್ತವರಿದ ಜಾಗವನ್ನು ಕಿಡ್ ರೋನ್ ವ್ಯಾಲಿ ಎಂದು ಮರುನಾಮಕರಣ ಮಾಡಲಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue