Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು » ರಂಗಡಿಲ್ ಕೆರೆ

ರಂಗಡಿಲ್ ಕೆರೆ, ಐಜಾಲ್

0

ಐಜಾಲ್ ಜಿಲ್ಲೆಯ ಸುವಾಂಗ್ ಪುಯಿಲಾನ್ ಹಳ್ಳಿಯಿಂದ 14 ಕಿ.ಮೀ. ದೂರದಲ್ಲಿ ಬೃಹತ್ತಾದ ಮತ್ತು ಮನಮೋಹಕವಾದ ರಂಗಡಿಲ್ ಅವಳಿ ಕೆರೆಗಳಿವೆ. ಇದು ಸುಮಾರು 25 ಹೆಕ್ಟೇರ್ ನಷ್ಟು ವಿಸ್ತಾರವಾಗಿದೆ. ಇಡೀ ಸ್ಥಳ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತದೆ. ಒಂದು ಕಾಲದಲ್ಲಿ ಪಾರ್ಟ್ರಿಜ್ ಎಂಬ ಪಕ್ಷಿಗಳಿಗೆ ಇದು ಮನೆಯಾಗಿತ್ತು. ಈಗಲೂ ಹಸ ಪಕ್ಷಿ ಪ್ರೇಮಿಗಳಿಗೆ ಮತ್ತು ನಿಸರ್ಗ ಪ್ರೇಮಿಗಳಿಗೆ ಇದು ಒಂದು ಜನಪ್ರಿಯ ತಾಣವಾಗಿದೆ.

ರಂಗಡಿಲ್ ಕೆರೆ ಎರಡು ಅವಳಿ ಕೆರೆಗಳನ್ನು ಹೊಂದಿದೆ. ಕಿರಿದಾದ ಜಾಗ ಈ ಎರಡೂ ಕೆರೆಗಳನ್ನು ಪ್ರತ್ಯೇಕಿಸುತ್ತದೆ. ಆದರೂ ಎರಡೂ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ ಎಂದು ನಂಬಲಾಗುತ್ತದೆ. ಕೆರೆಯ ಸುತ್ತ ಸುಂದರವಾದ ಉಷ್ಣವಲಯದ ಹಚ್ಚಹಸುರಿನ ಅರಣ್ಯ ಪ್ರದೇಶ ಆವೃತವಾಗಿದೆ. ಇದು ಅನೇಕ ವನ್ಯ ಜಾತಿಯ ಪ್ರಾಣಿಗಳಾದ ಕರಡಿ, ಜಿಂಕೆ, ಹುಲಿ, ಭೋರ್ ಮುಂದಾದವುಗಳಿಗೆ ಆಶ್ರಯ ನೀಡಿದೆ.

ರಂಗಡಿಲ್ ಕೆರೆ ಪಿಕ್ನಿಕ್ ಹೋಗಲು ಬಯಸುವವರಿಗೆ ಮತ್ತು ಹೊರವಲಯದಲ್ಲಿ ಕ್ಯಾಂಪ್ ಮಾಡಲು ವಿಶೇಷವಾದ ಮತ್ತು ಸುಂದರವಾದ ಪ್ರವಾಸಿತಾಣವಾಗಿದೆ. ಐಜಾಲ್ ನಗರ ಬಸ್ ಅಥವಾ ಟ್ಯಾಕ್ಸಿ ಹಿಡಿದು ಈ ರಂಗಡಿಲ್ ಕೆರೆಗೆ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed