Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಥೊಲ್ ಕೆರೆ ಪಕ್ಷಿಧಾಮ

ಥೊಲ್ ಕೆರೆ ಪಕ್ಷಿಧಾಮ, ಅಹಮದಾಬಾದ್

4

ಅಹಮದಾಬಾದ್‍ನಿಂದ 26 ಕಿ.ಮೀ ದೂರದಲ್ಲಿರುವ ಈ ಪಕ್ಷಿಧಾಮವು ಅಹಮದಾಬಾದ್‍ನ ಅತ್ಯಂತ ಪ್ರಸಿದ್ಧ ವಿಹಾರತಾಣವಾಗಿದೆ. ಇಲ್ಲಿ ಒಂದು ಕೆರೆಯಿದ್ದು, ಅದರ ಸುತ್ತಲಿನ 7 ಚ,ಕಿ,ಮೀ ವ್ಯಾಪ್ತಿಯನ್ನು ಪಕ್ಷಿಧಾಮವೆಂದು ಕರೆಯುತ್ತಾರೆ. ಕೆರೆಗೆ ಹೊಂದಿಕೊಂಡಂತಿರುವ ಜೌಗು ಪ್ರದೇಶದಲ್ಲಿ ಬೆಳೆಯುವ ಗಿಡಗಳು ಇಲ್ಲಿಗೆ ವಲಸೆ ಬರುವ ಪಕ್ಷಿಗಳಿಗೆ ಆಶ್ರಯವನ್ನೊದಗಿಸುತ್ತವೆ. ಕೊಕ್ಕರೆ, ಫ್ಲೆಮಿಂಗೊ, ಗೀಸ್, ಬಾತುಕೋಳಿಗಳು, ಹೆರ್ಜಾಲೆಗಳು, ಪೆಲಿಕಾನ್‍ಗಳು, ಶಿಳ್ಳೆ ಹೊಡೆಯುವ ಟಿಲ್‍ಗಳು, ಗದ್ದೆ ಗೊರವಗಳು ಮತ್ತು ಇನ್ನಿತರ ಪಕ್ಷಿಗಳನ್ನು ನಾವಿಲ್ಲಿ ನೊಡಬಹುದು.

ಕೆಂಪು ತಲೆ ಮತ್ತು ಉದ್ದನೆಯ ಬಾಲಗಳಿಂದ ನೋಡುಗರನ್ನು ರಂಜಿಸುವ ಭಾರತೀಯ ಸರಸ್ ಕೊಕ್ಕರೆಯನ್ನು ನಾವಿಲ್ಲಿ ವೀಕ್ಷಿಸಬಹುದು. ಮಳೆಗಾಲದ ನಂತರ, ನವೆಂಬರ್ ನಿಂದ ಫೆಬ್ರವರಿಯವರೆಗಿನ ಅವಧಿಯು ಇಲ್ಲಿಗೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu