Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಸಂಸ್ಕಾರ್ ಕೇಂದ್ರ

ಸಂಸ್ಕಾರ್ ಕೇಂದ್ರ, ಅಹಮದಾಬಾದ್

1

ಸಂಸ್ಕಾರ್ ಕೇಂದ್ರವು ಅಹಮದಾಬಾದ್‍ನಲ್ಲಿರುವ ಪ್ರಸಿದ್ಧ ಸಾಂಸ್ಕೃತಿಕ ಕೇಂದ್ರವಾಗಿದೆ. ಇದನ್ನು ವಿಶ್ವ ಪ್ರಸಿದ್ಧ ವಾಸ್ತುಶಿಲ್ಪಿ ಲ ಕಾರ್ಬುಸಿಯರ್ ರವರು 1954ರಲ್ಲಿ ನಿರ್ಮಿಸಿದರು. ಇದು ಟಾಗೂರ್ ಭವನ ಮತ್ತು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಡಿಸೈನ್‍ನ ಕಟ್ಟಡಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಕಟ್ಟಡಗಳು ಆಧುನಿಕ ವಾಸ್ತುಶಿಲ್ಪಕ್ಕೆ ಒಂದು ಅದ್ಭುತ ಉದಾಹರಣೆಯಾಗಿ ನಿಂತಿವೆ. ಪ್ರಸ್ತುತ ವಾಸ್ತು ಶಿಲ್ಪ ಪ್ರತಿಷ್ಟಾನವು ಇಲ್ಲಿನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.

ಇಲ್ಲಿ ಈ ನಗರದ ಇತಿಹಾಸವನ್ನು ಬಿಂಬಿಸುವ ಹಳೆಯ ಅವಶೇಷಗಳು, ಶಿಲ್ಪಗಳು, ಛಾಯಾಚಿತ್ರಗಳು, ಮಾದರಿ ತೋರಿಸುವ ಫಲಕಗಳನ್ನು ಜತನದಿಂದ ಕಾಪಾಡಲಾಗಿದೆ. ಇದರ ಜೊತೆಗೆ ಭಾನು ಶಾರವರು ನಿರ್ಮಿಸಿರುವ ಅಪರೂಪದ ಗಾಳಿಪಟಗಳನ್ನು ಒಳಗೊಂಡಿರುವ ಗಾಳಿಪಟ ವಸ್ತು ಸಂಗ್ರಹಾಲಯವನ್ನು ಸಹ ನಾವಿಲ್ಲಿ ನೋಡಬಹುದು. ಇವರು ತಮ್ಮ 21ನೇ ವಯಸ್ಸಿನಿಂದ ಸಂಗ್ರಹಿಸಿದ ಎಲ್ಲಾ ಗಾಳಿಪಟಗಳನ್ನು ಈ ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರ ಪರಿಶ್ರಮದ ಫಲವಾಗಿ ನಾವು ಇಂದು ಈ ವಸ್ತು ಸಂಗ್ರಹಾಲಯವನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed